Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಮೋದಿ ಸರ್ಕಾರಕ್ಕೆ 7 ವರ್ಷ : ಸತೀಶ್ ಅಪೇಕ್ಷಾ ದಂಪತಿಗಳಿಂದ ವತಿಯಿಂದ ನಗರದಲ್ಲಿ ಸ್ಯಾನಿಟೈಸರ್ ಸಿಂಪಡಣೆ

ಮೋದಿ ಸರ್ಕಾರಕ್ಕೆ 7 ವರ್ಷ : ಸತೀಶ್ ಅಪೇಕ್ಷಾ ದಂಪತಿಗಳಿಂದ ವತಿಯಿಂದ ನಗರದಲ್ಲಿ ಸ್ಯಾನಿಟೈಸರ್ ಸಿಂಪಡಣೆ

Spread the love

ಹುಬ್ಬಳ್ಳಿ : ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು 7 ವರ್ಷಗಳನ್ನು ಪೂರೈಸಿದ ಹಿನ್ನಲೆ ಹುಬ್ಬಳ್ಳಿಯಲ್ಲಿಂದು ಸತೀಶ್ ಅಪೇಕ್ಷಾ ದಂಪತಿಗಳ ವತಿಯಿಂದ ವಾರ್ಡ್ ನಂಬರ್ ೬೧ರಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಯಿತು .

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು 7 ವರ್ಷಗಳನ್ನು ಪೂರೈಸಿದ ಹಿನ್ನಲೆ ಈ ಬಾರಿ ಕರೋನಾ ಹಿನ್ನೆಲೆ ಸಂಭ್ರಮಾಚರಣೆ ಬದಲಿಗೆ ಕರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ. ಸತೀಶ್ ಅಪೇಕ್ಷಾ ದಂಪತಿಗಳ ವತಿಯಿಂದ 2 ಸ್ಯಾನಿಟೈಜರ್ ಸಿಂಪಡನೆ ಮಷಿನ್ ಗಳ ಮೂಲಕ ಹುಬ್ಬಳ್ಳಿಯ ವಾರ್ಡ್ ನಂಬರ್ ೬೧ರಲ್ಲಿ ಶ್ರೀ ಮಂಜುನಾಥ ದೇವಸ್ಥಾನ ಹಾಗೂ ನಗರದಲ್ಲಿ ಹಾಗೂ ನಗರಗಳಲ್ಲಿ ಸ್ಯಾನಿಟೈಸರ್ ಮಾಡಲಾಯಿತು .

ಈ ಸಂದರ್ಭದಲ್ಲಿ ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ , ಬಿಜೆಪಿ ಮುಖಂಡರಾದ ಪ್ರಭು ನವಲಗುಂದಮಠ , ತಿಪ್ಪಣ್ಣ ಮಜ್ಜಗಿ , ನಾಗೇಶ ಕಲ್ಬುರ್ಗಿ , ಜಯತೀರ್ಥ ಕಟ್ಟಿ , ಹಾಗೂ ನಗರದ ಹಿರಿಯರು ಉಪಸ್ಥಿತರಿದ್ದರು..

About Santosh Naregal

Check Also

ಹುಬ್ಬಳ್ಳಿ ಗಿರಣಿಚಾಳ್ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆ

Spread the loveಹುಬ್ಬಳ್ಳಿ ಗಿರಣಿಚಾಳ್ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಹೌದು ಇಂದು ಬೆಳಿಗ್ಗೆ ಚರಂಡಿಯಲ್ಲಿ ಅಪರಿಚಿತ ವ್ಯಕ್ತಿ …

Leave a Reply

Your email address will not be published. Required fields are marked *

[the_ad id="389"]