Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಅ. 28 ರಂದು ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಪಂಗಡಗಳ ವಧು-ವರರ ಬೃಹತ್ ಸಮಾವೇಶ

ಅ. 28 ರಂದು ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಪಂಗಡಗಳ ವಧು-ವರರ ಬೃಹತ್ ಸಮಾವೇಶ

Spread the love

ಹುಬ್ಬಳ್ಳಿ: ವೀರಶೈವ ಲಿಂಗಾಯತ ಸಮಾಜದ ಎಲ್ಲಾ ಪಂಗಡಗಳ ರಾಜ್ಯ ಮಟ್ಟದ ವಧು-ವರರ ಬೃಹತ್ ಸಮಾವೇಶವನ್ನು ಇದೇ ದಿ‌. ೨೮ ರಂದು ನಗರದ ಮೂರುಸಾವಿರಮಠ ಶಾಲೆಯ ಆವರಣದ ಎಸ್.ಜೆ.ಎಂ.ವಿ ಸಂಘದ ಡಾ. ಮೂಜಗಂ ಸಭಾಭವನದಲ್ಲಿ  ಹಮ್ಮಿಕೊಳ್ಳಲಾಗಿದೆ ಎಂದು ವಧು-ವರರ ಸೂಚಕರಾದ ಹನುಮಂತಪ್ಪ ಎಚ್.ಎಸ್  ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಬೃಹತ್ ಸಮಾವೇಶವನ್ನು ಅಂದು ಮುಂಜಾನೆ 10 ರಿಂದ 5 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.  ಈ ಸಮಾವೇಶದಲ್ಲಿ ಜಂಗಮ, ಪಂಚಮಸಾಲಿ, ಬಣಜಿಗ, ಆದಿ, ಸಾಧರು, ಶಿವಸಿಂಪಗಿ,  ನೇಕಾರ, ಕುರುವಿನಶೆಟ್ಟಿ, ಹೂಗಾರ, ಲಿಂಗಾಯತ ರೆಡ್ಡಿ ಇತ್ಯಾದಿ ಸಮಾಜಗಳು ಈ ೨ ನೇ ರಾಜ್ಯಮಟ್ಟದ ವಧು-ವರರ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಹೆಚ್ಚಿನ ಮಾಹಿತಿಗಾಗಿ  ಹನುಂಮತಪ್ಪ ಮೊಬೈಲ್ 72596 62822  ಗೆ ಸಂಪರ್ಕಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದು ಎಂದರು

ಪತ್ರಿಕಾಗೋಷ್ಠಿಯಲ್ಲಿ ಶಂಕ್ರಪ್ಪ ಚಕ್ರಸಾಲಿ ಇದ್ದರು.

About Santosh Naregal

Check Also

ಹುಬ್ಬಳ್ಳಿ ಗಿರಣಿಚಾಳ್ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆ

Spread the loveಹುಬ್ಬಳ್ಳಿ ಗಿರಣಿಚಾಳ್ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಹೌದು ಇಂದು ಬೆಳಿಗ್ಗೆ ಚರಂಡಿಯಲ್ಲಿ ಅಪರಿಚಿತ ವ್ಯಕ್ತಿ …

Leave a Reply

Your email address will not be published. Required fields are marked *

[the_ad id="389"]