Home / Top News / ಚಂದ್ರಶೇಖರ ಗೂರೂಜಿ ಹಂತಕರಿಗೆ ಮತ್ತೆ ಆರು ದಿನ ಪೋಲಿಸ್ ಕಸ್ಟಡಿಗೆ

ಚಂದ್ರಶೇಖರ ಗೂರೂಜಿ ಹಂತಕರಿಗೆ ಮತ್ತೆ ಆರು ದಿನ ಪೋಲಿಸ್ ಕಸ್ಟಡಿಗೆ

Spread the love

ಹುಬ್ಬಳ್ಳಿ : ಚಂದ್ರಶೇಖರ ಗೂರುಜಿ ಅವರನ್ನು ಕೊಲೆ ಮಾಡಿರುವ ಆರೋಪಿಗಳನ್ನು ಇವತ್ತು ಹುಬ್ಬಳ್ಳಿ ಒಂದನೇ JMFC ನ್ಯಾಯಾಲಯಕ್ಕೆ ಹಾಜರು ಪಡಿಸಿದರು.ಕಳೆದ ಮಂಗಳವಾರ ಸರವಾಸ್ತು ತಜ್ಞ ಚಂದ್ರಶೇಖರ ( ಅಂಗಡಿ ) ಗೂರುಜಿ ಅವರನ್ನು ಹತ್ಯೆ ಮಾಡಲಾಗಿತ್ತು .
ಆರೋಪಿತರಾದ ಮಹಾಂತೇಶ ಹಾಗೂ ಮಂಜುನಾಥ ಇಬ್ಬರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದರು . ಆರು ದಿನಗಳ ಕಾಲ ಪೊಲಿಸ್ ಕಸ್ಟಡಿ ನೀಡಲಾಗಿತ್ತು . ಪೋಲಿಸ್ ಕಸ್ಟಡಿ ಮುಗಿದ ಹಿನ್ನಲೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಮತ್ತೆ ಆರು ದಿನಗಳ ಕಾಲ ಪೊಲೀಸ್ ಕಸ್ಟಡಿ ನೀಡಿದರು.ಜುಲೈ 18 ರವರೆಗೆ ಹೆಚ್ಚಿನ ವಿಚಾರಣೆಗೆ ಪೋಲಿಸ್ ಕಸ್ಟಡಿಗೆ ನೀಡಲಾಯಿತು .

About Santosh Naregal

Check Also

ನ.25 ರಂದು ವಧಾಲಯ, ಮಾಂಸದ ಅಂಗಡಿ ಬಂದ್

Spread the love ಹುಬ್ಬಳ್ಳಿ : ನವೆಂಬರ್ 25 ರಂದು ಸೈಂಟ್ ಟಿ.ಎಲ್. ವಾಸವಾನಿಯವರ ಜನ್ಮದಿನ ಇರುವುದರಿಂದ ಪಾಲಿಕೆಯ ಹುಬ್ಬಳ್ಳಿ …

Leave a Reply

Your email address will not be published. Required fields are marked *

[the_ad id="389"]