Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಪಶು ಇಲಾಖೆ ವತಿಯಿಂದ ಬಿಡಾಡಿ ಜಾನುವಾರುಗಳಿಗೆ ಮೇವು ಹಾಗೂ ಆಹಾರ

ಪಶು ಇಲಾಖೆ ವತಿಯಿಂದ ಬಿಡಾಡಿ ಜಾನುವಾರುಗಳಿಗೆ ಮೇವು ಹಾಗೂ ಆಹಾರ

Spread the love

ಹುಬ್ಬಳ್ಳಿ: ಧಾರವಾಡ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ನಗರದಲ್ಲಿನ ಬಿಡಾಡಿ ಜಾನುವಾರುಗಳಿಗೆ ಪಶು ಇಲಾಖೆಯಿಂದ ಇಂದು ಮೇವು ಹಾಗೂ ಆಹಾರ ನೀಡಲಾಯಿತು. ದಾನಿಗಳು ನೀಡುವ ಹಸಿ ಮೇವು, ಆಹಾರ ಪದಾರ್ಥಗಳನ್ನು ಪಶು ಇಲಾಖೆ ವತಿಯಿಂದ ಸಂಗ್ರಹಿಸಿ ಜಾನುವರುಗಳಿಗೆ ನೀಡಲಾಗುತ್ತಿದೆ. ಇದಕ್ಕಾಗೆ ನೇಮಿಸಿದ ವಾಹನಗಳಲ್ಲಿ ಪಶು ಇಲಾಖೆ ಸಿಬ್ಬಂದಿ ಹುಬ್ಬಳ್ಳಿ ನಗರದ ಬೀದಿ ಬೀದಿಗಳಿಗೆ ತೆರಳಿ ಪಶುಗಳಿಗೆ ಆಹಾರ ಹಂಚುತ್ತಿದ್ದಾರೆ. ಪ್ರಾಣಿಗಳಿಗೆ ಆಹಾರ ನೀಡ ಬಯಸುವ ಹುಬ್ಬಳ್ಳಿ ನಾಗರಿಕರು ಪಶುವೈದ್ಯಾಧಿಕಾರಿ ಹೆಚ್.ವೈ.ಹೊನ್ನಿನಾಯ್ಕರ್ ಅವರ ಮೊಬೈಲ್ ಸಂಖ್ಯೆ 9448692656 ಗೆ ಕರೆ ಮಾಡಬಹುದು.

About Santosh Naregal

Check Also

ಮಾನವೀಯತೆ ಮೆರದ ಉಪನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ರವಿಚಂದ್ರನ್

Spread the loveಹುಬ್ಬಳ್ಳಿ : ದ್ವಿಚಕ್ರ ವಾಹನ ಮೇಲಿಂದ ಬಿದ್ದು ಗಾಯಗೊಂಡ ವ್ಯಕ್ತಿಯನ್ನು ಉಪನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ರವಿಚಂದ್ರನ್ …

Leave a Reply

Your email address will not be published. Required fields are marked *

[the_ad id="389"]