Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / 73- ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಪಾಲಿಕೆ ವಾರ್ಡ್‍ಗಳ ವಿವರ

73- ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಪಾಲಿಕೆ ವಾರ್ಡ್‍ಗಳ ವಿವರ

Spread the love

ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಕೆ ವ್ಯಾಪ್ತಿಯಲ್ಲಿ ನೂತನವಾಗಿ ಒಟ್ಟು 82 ವಾರ್ಡ್‍ಗಳನ್ನು ರಚಿಸಲಾಗಿದೆ. ಹುಬ್ಬಳಿ ಧಾರವಾಡ ಮಹಾನಗರ ವ್ಯಾಪ್ತಿ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪ್ರದೇಶದಿಂದ ಕೂಡಿದ್ದು. 73-ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ 25 ವಾರ್ಡ್‍ಗಳು ಬರುತ್ತವೆ. ಒಟ್ಟು 2,50,905 ಮತದಾರರು ಇದ್ದು, 256 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ.

ವಾರ್ಡ್ ನಂ. 35: 5,477 ಪುರುಷ, 5,232 ಮಹಿಳಾ ಹಾಗೂ ಇತರೆ 1 ಸೇರಿ ಒಟ್ಟು 10,710 ಮತದಾರರು,
ವಾರ್ಡ್ ನಂ.36: 4,409 ಪುರುಷ, 4,455 ಮಹಿಳಾ ಹಾಗೂ ಇತರೆ 2 ಸೇರಿ ಒಟ್ಟು 8,866 ಮತದಾರರು,
ವಾರ್ಡ್ ನಂ 37: 5,167 ಪುರುಷ, 5,293 ಮಹಿಳಾ ಸೇರಿ ಒಟ್ಟು 10,460 ಮತದಾರರು,
ವಾರ್ಡ್ ನಂ 38: 4,623 ಪುರುಷ, 4,664 ಮಹಿಳಾ ಹಾಗೂ ಇತರೆ 2 ಸೇರಿ ಒಟ್ಟು 9,289 ಮತದಾರರು,
ವಾರ್ಡ್ ನಂ 39: 4,241 ಪುರುಷ, 4,340 ಮಹಿಳಾ ಸೇರಿ ಒಟ್ಟು 8,581 ಮತದಾರರು.
ವಾರ್ಡ್ ನಂ 40: 5,232 ಪುರುಷ, 5,393 ಮಹಿಳಾ ಹಾಗೂ ಇತರೆ 1 ಸೇರಿ ಒಟ್ಟು 10,626 ಮತದಾರರು.
ವಾರ್ಡ್ ನಂ 41: 3,659 ಪುರುಷ, 3,751 ಮಹಿಳಾ ಸೇರಿ ಒಟ್ಟು 7,410 ಮತದಾರರು.
ವಾರ್ಡ್ ನಂ 42: 3,297 ಪುರುಷ, 3,624 ಮಹಿಳಾ ಇತರೆ 1 ಸೇರಿ ಒಟ್ಟು 6,922 ಮತದಾರರು. ವಾರ್ಡ್ ನಂ 43: 5,950 ಪುರುಷ, 5,925 ಮಹಿಳಾ ಹಾಗೂ ಇತರೆ 4 ಸೇರಿ ಒಟ್ಟು 11,879 ಮತದಾರರು.
ವಾರ್ಡ್ ನಂ 44: 4,809 ಪುರುಷ, 4,784 ಮಹಿಳಾ ಹಾಗೂ ಇತರೆ 2 ಸೇರಿ ಒಟ್ಟು 9595 ಮತದಾರರು.
ವಾರ್ಡ್ ನಂ 45: 4,764 ಪುರುಷ, 4,935 ಮಹಿಳಾ ಹಾಗೂ ಇತರೆ 2 ಸೇರಿ ಒಟ್ಟು 9701 ಮತದಾರರು.
ವಾರ್ಡ್ ನಂ 46: 5,574 ಪುರುಷ, 5,768 ಮಹಿಳಾ ಹಾಗೂ ಇತರೆ 3 ಸೇರಿ ಒಟ್ಟು 11,345 ಮತದಾರರು.

ವಾರ್ಡ್ ನಂ 47: 4,583 ಪುರುಷ, 4,413 ಮಹಿಳಾ ಸೇರಿ ಒಟ್ಟು 8,996 ಮತದಾರರು.
ವಾರ್ಡ್ ನಂ 48: 5,346 ಪುರುಷ, 5,282 ಮಹಿಳಾ ಹಾಗೂ ಇತರೆ 5 ಸೇರಿ ಒಟ್ಟು 10,633 ಮತದಾರರು.
ವಾರ್ಡ್ ನಂ 49: 5,902 ಪುರುಷ, 5,784 ಮಹಿಳಾ ಹಾಗೂ ಇತರೆ 1 ಸೇರಿ ಒಟ್ಟು 11,687 ಮತದಾರರು.
ವಾರ್ಡ್ ನಂ 50: 5,474 ಪುರುಷ, 5,787 ಮಹಿಳಾ ಸೇರಿ ಒಟ್ಟು 11,261 ಮತದಾರರು.
ವಾರ್ಡ್ ನಂ 51 : 3,898 ಪುರುಷ, 3,909 ಮಹಿಳಾ ಹಾಗೂ ಇತರೆ 4 ಸೇರಿ ಒಟ್ಟು 7,811 ಮತದಾರರು.
ವಾರ್ಡ್ ನಂ 52: 4,678 ಪುರುಷ, 4,614 ಮಹಿಳಾ ಹಾಗೂ ಇತರೆ 2 ಸೇರಿ ಒಟ್ಟು 9,294 ಮತದಾರರು.
ವಾರ್ಡ್ ನಂ 53: 4,437 ಪುರುಷ, 4,371 ಮಹಿಳಾ ಹಾಗೂ ಇತರೆ 1 ಸೇರಿ ಒಟ್ಟು 8,809 ಮತದಾರರು.
ವಾರ್ಡ್ ನಂ 54: 5,453 ಪುರುಷ, 5,670 ಮಹಿಳಾ ಹಾಗೂ ಇತರೆ 3 ಸೇರಿ ಒಟ್ಟು 11,126 ಮತದಾರರು.
ವಾರ್ಡ್ ನಂ 55: 5,233 ಪುರುಷ, 5,273 ಮಹಿಳಾ ಸೇರಿ ಒಟ್ಟು 10,506 ಮತದಾರರು.
ವಾರ್ಡ್ ನಂ 56: 5,747 ಪುರುಷ, 5,813 ಮಹಿಳಾ ಹಾಗೂ ಇತರೆ 1 ಸೇರಿ ಒಟ್ಟು 11,561 ಮತದಾರರು. ವಾರ್ಡ್ ನಂ 57: 4,670 ಪುರುಷ, 4,456 ಮಹಿಳಾ ಹಾಗೂ ಇತರೆ 1 ಸೇರಿ ಒಟ್ಟು 9,127 ಮತದಾರರು.
ವಾರ್ಡ್ ನಂ 58: 6,350 ಪುರುಷ, 6,548 ಮಹಿಳಾ ಹಾಗೂ ಇತರೆ 1 ಸೇರಿ ಒಟ್ಟು 12,899 ಮತದಾರರು.
ವಾಡ್ ನಂ 59: 5,808 ಪುರುಷ, 6,003 ಮಹಿಳಾ ಸೇರಿ ಒಟ್ಟು 11,811 ಮತದಾರರು ಇದ್ದಾರೆ.

About Santosh Naregal

Check Also

ಹುಬ್ಬಳ್ಳಿ ಗಿರಣಿಚಾಳ್ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆ

Spread the loveಹುಬ್ಬಳ್ಳಿ ಗಿರಣಿಚಾಳ್ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಹೌದು ಇಂದು ಬೆಳಿಗ್ಗೆ ಚರಂಡಿಯಲ್ಲಿ ಅಪರಿಚಿತ ವ್ಯಕ್ತಿ …

Leave a Reply

Your email address will not be published. Required fields are marked *

[the_ad id="389"]