Home / Top News / ಕ್ಷುಲ್ಲಕ ಕಾರಣಕ್ಕೆ ಹಳೆ ಹುಬ್ಬಳ್ಳಿಯಲ್ಲಿ ಚಾಕು ಇರಿತ : ಗಾಯಾಳು ಕಿಮ್ಸ್ ಆಸ್ಪತ್ರೆಗೆ ಧಾಖಲು

ಕ್ಷುಲ್ಲಕ ಕಾರಣಕ್ಕೆ ಹಳೆ ಹುಬ್ಬಳ್ಳಿಯಲ್ಲಿ ಚಾಕು ಇರಿತ : ಗಾಯಾಳು ಕಿಮ್ಸ್ ಆಸ್ಪತ್ರೆಗೆ ಧಾಖಲು

Spread the love

ಹುಬ್ಬಳ್ಳಿ : ಹಳೆ ಹುಬ್ಬಳ್ಳಿಯ ನ್ಯೂ ಇಂಗ್ಲಿಷ್ ಶಾಲೆಯ ಹಿಂದುಗಡೆಯ ಗಾರ್ಡನ್ ಪೇಟೆಯಲ್ಲಿ ಕುಟುಂಬ ಕಲಹದಿಂದ ಸಾದೀಕ್ ಬೆಕ್ಕಿನಬಾಯಿ ಎಂಬವನಿಗೆ ಅವರ ಚಿಕ್ಕಪ್ಪ ನ ಮಗ ಸೈಯದ್ ‌ಬೆಕ್ಕಿನಬಾಯಿ ಹೊಡದಾಡಿ ನಂತರ ಚಾಕುವಿನಿಂದ ಇರಿದ ಘಟನೆ ನಡೆದಿದೆ.

ಗಾಯಾಳು ಸಾಧಿಕ್ ಬೆಕ್ಕಿನಬಾವಿನನ್ನು ಕಿಮ್ಸ ಆಸ್ಪತ್ರೆ ಗೆ ದಾಖಲ ಮಾಡಲಾಗಿದೆ. ‌ಮೇಲಿಂದ ಮೇಲೆ ಈ ಸಹೋದರರು ಕ್ಷುಲ್ಲಕ ಕಾರಣಕ್ಕೆ ಜಗಳವಾಗಡುತಿದ್ದು ಜಗಳ ವಿಕೋಪಕ್ಕೆ ಹೋಗಿದ್ದು ಚಿಕ್ಕಪ್ಪ ನ ಮಗನೇ ತನ್ನ ದೊಡ್ಡಪ್ಪನ ಮಗನಿಗೆ ಚಾಕು ಇರಿದಿದ್ದಾನೆ.

ಈ ಕುರಿತು ಘಂಟಿಕೇರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಚಾರಣೆ ಮಾಡುತಿದ್ದಾರೆ‌

About Santosh Naregal

Check Also

ನ.25 ರಂದು ವಧಾಲಯ, ಮಾಂಸದ ಅಂಗಡಿ ಬಂದ್

Spread the love ಹುಬ್ಬಳ್ಳಿ : ನವೆಂಬರ್ 25 ರಂದು ಸೈಂಟ್ ಟಿ.ಎಲ್. ವಾಸವಾನಿಯವರ ಜನ್ಮದಿನ ಇರುವುದರಿಂದ ಪಾಲಿಕೆಯ ಹುಬ್ಬಳ್ಳಿ …

Leave a Reply

Your email address will not be published. Required fields are marked *

[the_ad id="389"]