Home / Top News / ಹಳೇ ಹುಬ್ಬಳ್ಳಿ ಕೆಇಬಿ ಗ್ರಿಡ್ ಹತ್ತಿರ ಗಾಂಜಾ ಮಾರಾಟ ಯತ್ನ : ಒಬ್ಬನ ಬಂಧನ

ಹಳೇ ಹುಬ್ಬಳ್ಳಿ ಕೆಇಬಿ ಗ್ರಿಡ್ ಹತ್ತಿರ ಗಾಂಜಾ ಮಾರಾಟ ಯತ್ನ : ಒಬ್ಬನ ಬಂಧನ

Spread the love

ಹುಬ್ಬಳ್ಳಿ : ಹಳೇ ಹುಬ್ಬಳ್ಳಿ ಕೆಇಬಿ ಗ್ರಿಡ್ ಹತ್ತಿರ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿ . ಆತನಿಂದ 590 ಗ್ರಾಂ ಗಾಂಜಾ ವಶಕ್ಕೆಪಡೆದಿರುವ ಘಟನೆ ನಡೆದಿದೆ .
ಈ ಕುರಿತು ಹು-ಧಾ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About Santosh Naregal

Check Also

ಹುಬ್ಬಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕರ ನಡುವೆ ಜಗಳ : ಓರ್ವನಿಗೆ ಚಾಕು ಇರಿತ

Spread the loveಹುಬ್ಬಳ್ಳಿ : ಕ್ಷುಲ್ಲಕ ವಿಚಾರಕ್ಕೆ ಯುವಕರ ನಡುವೆ ಜಗಳವಾಗಿ ಓರ್ವ ಯುವಕನಿಗೆ ಚಾಕು ಇರಿತ ಆಗಿರುವ ಘಟನೆ …

Leave a Reply

Your email address will not be published. Required fields are marked *

[the_ad id="389"]