Home / Top News / ಆನ್‌ಲೈನ್‌ ಹಣ ಹೂಡಿಕೆ ಲಾಭದ ಆಮಿಷ ವಂಚನೆ

ಆನ್‌ಲೈನ್‌ ಹಣ ಹೂಡಿಕೆ ಲಾಭದ ಆಮಿಷ ವಂಚನೆ

Spread the love

ಹುಬ್ಬಳ್ಳಿ : ಆನ್ ಲೈನ್ ಹಣ ಹೂಡಿಕೆ ಮಾಡಿ ಲಾಭ ಗಳಿಸಿ ಎಂದು ಆಮಿಷ ತೋರಿಸಿ ಮಹಿಳೆಯೊಬ್ಬರಿಗೆ 1.03 ಲಕ್ಷ ರೂ ವಂಚನೆ ಮಾಡಿರುವ ಘಟನೆ ನಡೆದಿದೆ .

ರಶ್ಮಿ ನಿಡಗುಂದಿ ಎಂಬುವರಿಗೆ ವಂಚಿಸಲಾಗಿದೆ . ವಾಟ್ಸಾಪ್ ಮೂಲಕ ಅಪರಿಚಿತ ಮಹಿಳೆಯೊಬ್ಬರು ಸಂಪರ್ಕಿಸಿ ಅಧಿಕ ಲಾಭ ಗಳಿಸಿರುವುದಾಗಿ ಆಮಿಷವೊಡ್ಡಿ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ನಂತರ ಹಣ ಫ್ರೀಜ್ ಮಾಡಿ 1.03 ಲಕ್ಷ ರೂ ವಂಚನೆ ಮಾಡಲಾಗಿದೆ .

ಈ ಕುರಿತು ಹು-ಧಾ ಸೈಬರ್ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

About Santosh Naregal

Check Also

ನ.25 ರಂದು ವಧಾಲಯ, ಮಾಂಸದ ಅಂಗಡಿ ಬಂದ್

Spread the love ಹುಬ್ಬಳ್ಳಿ : ನವೆಂಬರ್ 25 ರಂದು ಸೈಂಟ್ ಟಿ.ಎಲ್. ವಾಸವಾನಿಯವರ ಜನ್ಮದಿನ ಇರುವುದರಿಂದ ಪಾಲಿಕೆಯ ಹುಬ್ಬಳ್ಳಿ …

Leave a Reply

Your email address will not be published. Required fields are marked *

[the_ad id="389"]