Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಅಜೇಯ ಜೋಶಿ ಅಭಿಮಾನಿ ಬಳಗದಿಂದ ಬಿಪಿನ್ ರಾವತ್ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಕೆ

ಅಜೇಯ ಜೋಶಿ ಅಭಿಮಾನಿ ಬಳಗದಿಂದ ಬಿಪಿನ್ ರಾವತ್ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಕೆ

Spread the love

ಹುಬ್ಬಳ್ಳಿ: ದೇಶಕಂಡ ಅತ್ಯುತ್ತಮ ಭಾರತೀಯ ಸೇನೆಯ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಅವರಿಗೆ ಅಜೇಯ ಜೋಶಿ ಅಭಿಮಾನಿ ಬಳಗ ದ ವತಿಯಿಂದ ಇಂದು ಸಂಜೆ ಹುಬ್ಬಳ್ಳಿ ಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಳಗದ ಪದಾಧಿಕಾರಿಗಳಾದ ವಿನಾಯಕ ಬದ್ದಿ ಬಸಯ್ಯ ಹೀರೆಮಠ ,ಸುಬ್ಬರಾಯ್ ಭಟ್ಟ,ಸಿದ್ದರಾಮಪ್ಪ ಗಜರಿ,ಸಂಪತ್ತ ಕುಮಾರ ಸಾಲಿಮಠ,ವಿನೋದ್ ಬೆಂಡಿಗೇರಿ,ರೀಯಾಜ್,ಆಶ್ಪಕ್,ರಾಜು,ನೀಲಕಂಠಯ್ಯ,ವಿಜಯ ಪಾಟೀಲ್, ರವಿರಾಜ್, ಸುರೇಶ,ರಫಿಕ್,ಶಂಕರ್, ವಿರೇಶ,ರಾಜೇಶ,ಪ್ರಕಾಶ್, ಮಹೇಶ್, ವಿಜಯ,ಸದ್ದಾಮ್,ಮಾರುತಿ,ಭರತ,ವಿನಾಯಕ ಉಪಸ್ಥಿತರಿದ್ದರು.

About Santosh Naregal

Check Also

ಹುಬ್ಬಳ್ಳಿ ಗಿರಣಿಚಾಳ್ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆ

Spread the loveಹುಬ್ಬಳ್ಳಿ ಗಿರಣಿಚಾಳ್ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಹೌದು ಇಂದು ಬೆಳಿಗ್ಗೆ ಚರಂಡಿಯಲ್ಲಿ ಅಪರಿಚಿತ ವ್ಯಕ್ತಿ …

Leave a Reply

Your email address will not be published. Required fields are marked *

[the_ad id="389"]