Home / ಸಿನೆಮಾ / ಡಿಸೆಂಬರ್ 10 ರಂದು “ಬ್ರೇಕ್ ಫೇಲ್ಯೂರ್” ಚಿತ್ರ ರಾಜ್ಯಾದ್ಯಂತ ಬಿಡುಗಡೆ

ಡಿಸೆಂಬರ್ 10 ರಂದು “ಬ್ರೇಕ್ ಫೇಲ್ಯೂರ್” ಚಿತ್ರ ರಾಜ್ಯಾದ್ಯಂತ ಬಿಡುಗಡೆ

Spread the love

ಹುಬ್ಬಳ್ಳಿ: ಡಿಸೆಂಬರ್ 10 ರಂದು ಬ್ರೇಕ್ ಫೇಲ್ಯೂರ್ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ಸಹ ನಿರ್ಮಾಪಕ ಪ್ರಕಾಶ ಬನ್ನಿಗೋಳ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು ಬ್ರೇಕ್ ಫೇಲ್ಯೂರ್ ಚಿತ್ರ ಇದು ಅರಣ್ಯ ಜೀವನದ ಕುರಿತು ಇರುವ ಕಥೆ ಸಂಬಂಧಗಳು , ಭಾವನೆಗಳು , ಆಧುನಿಕ ಜೀವನದ ಸಾಕಷ್ಟು ಅಂಶಗಳು ಚಿತ್ರದಲ್ಲಿ ಇದೆ ಎಂದರು.
ಚಿತ್ರವನ್ನು ಅಬ್ದುಲ್‌ ಗಣಿ ತಾಳಿಕೋಟಿ ನಿರ್ಮಿಸಿದ್ದು.
ಆದಿತ್ಯ ನವೀನ್ ನಿರ್ದೆಶನ ಮಾಡಿದ್ದಾರೆ. ಚಿತ್ರದಲ್ಲಿ
ನಾಯಕ ನಟನಾಗಿ ನವೀನ , ಸುರೇಶ , ಪ್ರಮೋದ ಬೂಪಣ್ಣ , ಕೃತಿ ಗೌಡ , ಅಂಜಲಿ , ರಿಚಲ್ , ವಿನಯಾ ಹಾಗೂ ರಾಜ್ ಆರ್‌ಎನ್ . ಮತ್ತು ರಾಜ್ ಕೈಜಿ ನಟಿಸಿದ್ದಾರೆ . ಖಳನಾಯಕನ ಪಾತ್ರದಲ್ಲಿ ಮುಖ್ಯ ನಟನಾಗಿ ಉಗ್ರಂ ರವಿ ನಟಿಸಿದ್ದಾರೆ ಎಂದರು.
ಚಿತ್ರವನ್ನು ಹುಬ್ಬಳ್ಳಿ ಧಾರವಾಡ , ಹಾಗೂ ದಾಂಡೇಲಿಯ ಅರಣ್ಯದಲ್ಲಿ ಚಿತ್ರೀಕರಣ ಮಾಡಲಾಗಿದ್ದು. ಚಿತ್ರದಲ್ಲಿ ಎರಡು ಹಾಡುಗಳು ಇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಬ್ದುಲ್‌ಗಣಿ ತಾಳಿಕೋಟಿ , ನಟ ಪ್ರಮೋದ ಬೂಪಣ್ಣ, ಸುರೇಶ್. ರಾಜು , ಗೋಪಾಲ್ , ಪ್ರೇಮನಾಥ್ ಚಿಕ್ಕತುಂಬಳ್ಳ , ಇತರರು ಉಪಸ್ಥಿತರಿದ್ದರು.

About Santosh Naregal

Check Also

ಹುಬ್ಬಳ್ಳಿ ಗಿರಣಿಚಾಳ್ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆ

Spread the loveಹುಬ್ಬಳ್ಳಿ ಗಿರಣಿಚಾಳ್ ಬಳಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಹೌದು ಇಂದು ಬೆಳಿಗ್ಗೆ ಚರಂಡಿಯಲ್ಲಿ ಅಪರಿಚಿತ ವ್ಯಕ್ತಿ …

Leave a Reply

Your email address will not be published. Required fields are marked *

[the_ad id="389"]