ಬೆಂಗಳೂರ

ಥಿಯೇಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಗ್ರೀನ್ ಸಿಗ್ನಲ್

Spread the loveಬೆಂಗಳೂರು: ಕೊನೆಗೂ ಚಿತ್ರರಂಗದ ಆಕ್ರೋಶಕ್ಕೆ ಮಣಿದ ಸರ್ಕಾರ ಥಿಯೇಟರ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ನಿನ್ನೆಯಷ್ಟೇ ಸರ್ಕಾರ ರಾಜ್ಯದ 8 ಜಿಲ್ಲೆಗಳ ಥಿಯೇಟರ್ ಗಳಲ್ಲಿ ಶೇ.50ರಷ್ಟು ವೀಕ್ಷಕರಿಗೆ ಮಾತ್ರ ಅವಕಾಶಕ್ಕಾಗಿ ಆದೇಶ ನೀಡಿತ್ತು.ನಂತರ ಸರ್ಕಾರದ ಆದೇಶದ ಬೆನ್ನಲ್ಲೇ ನಟ ಪುನೀತ್ ರಾಜ್ ಕುಮಾರ್,ಸುದೀಪ್, ಯಶ್ ಸೇರಿದಂತೆ ಚಿತ್ರರಂಗವೇ ಸರ್ಕಾರದ ವಿರುದ್ಧ ತಿರುಗಿ ಬಿತ್ತು. ಸರ್ಕಾರದ ಆದೇಶಕ್ಕೆ ಖಂಡನೆ ವ್ಯಕ್ತವಾಗಿತ್ತು. ಇಂದು ಯುವರತ್ನ ಚಿತ್ರತಂಡ …

Read More »

ಆನ್​ಲೈನ್​ ಆ್ಯಪ್​ನಲ್ಲಿ ಲೋನ್ ತೆಗೆದುಕೊಳ್ಳುವ ಗ್ರಾಹಕರೇ ಈ ಸುದ್ದಿ ನೋಡಿ

Spread the loveಬೆಂಗಳೂರು: ಆನ್​ಲೈನ್​ ಆ್ಯಪ್​ಗಳ ಮೂಲಕ ಲೋನ್​ ನೀಡಿ ಕಿರುಕುಳ ನೀಡುತ್ತಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಸೈಯದ್ ಅಹಮದ್, ಸೈಯದ್ ಇರ್ಫಾನ್ ಮತ್ತು ಆದಿತ್ಯಾ ನೆನಾಪತಿ ಎಂದು ಗುರುತಿಸಲಾಗಿದೆ. ಈ ಮೂವರು ಆಸಾಮಿಗಳು ಚೀನಾ ಮೂಲದ ಆ್ಯಪ್​ಗಳ ಡೈರಕ್ಟರ್​​ಗಳಾಗಿದ್ದರು ಎಂದು ತಿಳಿದು ಬಂದಿದೆ. ಆ್ಯಪ್ ಗಳ ಮೂಲಕ ಲೋನ್ ನೀಡಿ ಬಳಿಕ ಬಡ್ಡಿ, ಚಕ್ರಬಡ್ಡಿ, ಸರ್ವಿಸ್ ಚಾರ್ಜ್ ವಿಧಿಸಿ ಗ್ರಾಹಕರಿಂದ …

Read More »

ಆನೆ ದಂತಗಳನ್ನು ಮಾರಲು ಯತ್ನಿಸಿದ ಆರೋಪಿಗಳ ಬಂಧನ

Spread the loveಬೆಂಗಳೂರು: ನಾಲ್ಕು ಬೃಹತ್ ಗಾತ್ರದ ಆನೆ ದಂತಗಳನ್ನು ಮಾರಲು ಯತ್ನಿಸುತ್ತಿದ್ದ ಆರೋಪಿಗಳನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ. ಆಂಧ್ರದಿಂದ ಆನೆ ದಂತವನ್ನು ತಂದಿದ್ದ ಆರೋಪಿಗಳು ಗುಡ್ಡದ ಹಳ್ಳಿಯ ಟೆಂಪೋ ನಿಲ್ದಾಣದಲ್ಲಿ ಮಾರಲು ಯತ್ನಿಸುತ್ತಿದ್ದರು ಎನ್ನಲಾಗಿದೆ. ನಾಲ್ವರಲ್ಲಿ ಮೂವರು ಆರೋಪಿಗಳಾದ ಲೋಕೇಶ್, ಮಂಜುನಾಥ್ ಹಾಗೂ ಗೋವಿ ಅನ್ನೋರನ್ನು ಹೆಬ್ಬಾಳ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ. ದಾಳಿಯಲ್ಲಿ ಪಿಎಸ್‌ಐ ಶ್ರೀಮತಿ ಪುಷ್ಪ ಮುಗಳಿ ಅವರ ನೇತೃತ್ವದಲ್ಲಿ ನಡೆದಿದ್ದು, ಉತ್ತರ ವಲಯದ ಡಿಸಿಪಿ …

Read More »

ನಾಗಶೆಟ್ಟಿಕೊಪ್ಪ ಖರೀದಿ ಪತ್ರ ನೀಡುವ ಹಾಗೂ ಐಟಿ ಪಾರ್ಕ್‌ ಜಮೀನು ಹಂಚಿಕೆ ಕಾರ್ಯ ಚುರುಕುಗೊಳಿಸಿ: ಸಚಿವ ಜಗದೀಶ್‌ ಶೆಟ್ಟರ್‌

Spread the loveಬೆಂಗಳೂರು: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಸಂಬಂಧಪಟ್ಟಂತೆ ಜೂನ್‌ 11 ರಂದು ನಗರಾಭಿವೃದ್ದಿ ಸಚಿವರ ಉಪಸ್ಥಿತಿಯಲ್ಲಿ ಕೈಗೊಂಡ ಸಭೆಯ ನಿರ್ಣಯಗಳ ಮೇಲೆ ಆಗಿರುವ ಕಾರ್ಯಗಳ ಅಭಿವೃದ್ದಿಗೆ ಸಂಬಂಧಿಸಂತೆ ಇಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಜಗದೀಶ ಶೆಟ್ಟರ್‌ ಮಾಹಿತಿಯನ್ನು ಪಡೆದುಕೊಂಡರು. ಬೆಂಗಳೂರಿನ ಕರ್ನಾಟಕ ಉದ್ಯೋಗ ಮಿತ್ರ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ ರವಿಶಂಕರ್‌, ಡೈರೆಕ್ಟರ್‌ ಆಫ್‌ …

Read More »