ಬಿಜಾಪೂರ

ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿ ಕಂದಾಯ ಅಧಿಕಾರಿ

Spread the loveವಿಜಯಪುರ ಜಿಲ್ಲೆ ಇಂಡಿ : ಪರಿಹಾರದ ಚೆಕ್ ನೀಡಲು ಲಂಚ ಕೇಳಿದ್ದ ಕಂದಾಯ ಅಧಿಕಾರಿಯೊಬ್ಬರು ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿರುವ ವಿಶೇಷ ಭೂ ಸ್ವಾಧಿನಾಧಿಕಾರಿ ಕಚೇರಿಯ ಮೇಲೆ ದಾಳಿ ನಡೆಸಿ ಬಸವರಾಜ ತೇಲಿ ಎನ್ನುವ ರೆವಿನ್ಯೂ ಇನ್ಸ್‌ಪೆಕ್ಟರ್ ನಾಲ್ಕು ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಎಸಿಬಿ ಬಿದಿದ್ದಾರೆ. ಮಹಾಂತೇಶ ಅಗಸರ ಎಂಬಾತ ರೈತನಿಂದ ಲಂಚ ಸ್ವಿಕರಿಸುವಾಗ ದಾಳಿ ನಡೆಸಿದೆ. …

Read More »

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಚೆ ನೌಕರರ ಮುಷ್ಕರ

Spread the loveವಿಜಯಪುರ : ಅಂಚೆ ನೌಕರರ ಮತ್ತು ಗ್ರಾಮೀಣ ಅಂಚೆ ಸೇವಕರ ಸಂಘಗಳ ಸಮನ್ವಯ ಸಮೀತಿ ಕರ್ನಾಟಕ ಶಾಖೆ ವತಿಯಿಂದ ವಿಜಯಪುರ ಘಟಕದಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಂಚೆ ನೌಕರರು ವಿಜಯಪುರ ನಗರದ ಪ್ರಮುಖ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು…

Read More »