ಗದಗ

ಮನೆ ಗೋಡೆ ಕುಸಿದು ಕಲ್ಲುಗಳಲ್ಲಿ ಸಿಲುಕಿದ ಡಂಪತಿಗಳನ್ನ ರಕ್ಷಣೆ ಮಾಡಿದ ಸಾರ್ವಜನಿಕರು

Spread the loveಗದಗ: ಕಣವಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಕಲ್ಲುಗಳಲ್ಲಿ ದಂಪತಿಗಳು ಸಿಲುಕಿಕೊಂಡಿದನ ಗಮನಿಸಿದ ಸಾರ್ವಜನಿಕರು ಕಲ್ಲಿನ ಗೋಡೆಯನ್ನು ತೆರವುಗೊಳಿಸಿ ಸುರಕ್ಷಿತವಾಗಿ ದಂಪತಿಗಳನ್ನ ರಕ್ಷಣೆ ಮಾಡಿ ಗಾಯಗೊಂಡ ದಂಪತಿಗಳನ್ನ ಜಿಮ್ಸ ಆಸ್ಪತ್ರೆಯಲ್ಲಿ ದಾಖಲುಮಾಡಿ ಚಿಕಿತ್ಸೆ ನೀಡಲಾಗುತಿದೆ.

Read More »

ರೇಷ್ಮೇ ನೂಲು ಬಿಚ್ಚಾಣಿಕೆ ಕಾರ್ಮಿಕರ ಪ್ರತಿಭಟನೆ ವಾರದಲ್ಲಿ ಮೂರು ನಾಲ್ಕು ದಿನವಾದರೂ ಕೆಲಸ ನೀಡಿ: ಸ್ಥಗಿತಗೊಂಡ ರೇಷ್ಮೇ ನೂಲು ಬಿಚ್ಚಾಣೆಕೆ ಕೇಂದ್ರಗಳು

Spread the loveಶಿರಹಟ್ಟಿ: ಪಟ್ಟಣದಲ್ಲಿ ರೇಷ್ಮೇ ನೂಲು ಬಿಚ್ಚಾಣಿಕೆ ಸಂಕೀರ್ಣವು ಉತ್ತರ ಕರ್ನಾಟಕದಲ್ಲಿಯೇ ಅತ್ಯಂತ ಹೆಚ್ಚು ಪ್ರಸಿದ್ದಿಯನ್ನು ಪಡೆದಿದ್ದು ರಾಷ್ಮೇ ಗೂಡುಗಳಿಗೆ ಉತ್ತಮ ದರ ಮತ್ತು ಉತ್ತಮವಾದ ರೇಷ್ಮೇ ನೂಲು ಉತ್ಪಾದನೆ ಮಾಡುವಲ್ಲಿ ಹೆಸರುವಾಸಿಪ್ರಸಿದ್ದಿಯನ್ನು ಪಡೆದಿತ್ತು. ಆದರೆ ಕೊರೊನಾದ ಹಿನ್ನಲೆಯಲ್ಲಿ ಸಮಪರ್ಕವಾಗಿ ಘಟಕಗಳ ಕಾರ್ಯನಿರ್ವಹಣೆ ಯಾಗದೇ ಇರುವುದರಿಂದ ರೇಷ್ಮ ನೂಲು ಬಿಚ್ಚಾಣಿಕೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಪಟ್ಟಣದ ರೇಷ್ಮನೂಲು ಬಿಚ್ಚಾಣಿಕೆ ಘಟಕಗಳು ಸ್ಥಗಿತಗೊಂಡ ಹಿನ್ನಲೆಯಲ್ಲಿ ಕಾರ್ಮಿಕರು ಜೀವನ …

Read More »

ಲಕ್ಷ್ಮೇಶ್ವರದಲ್ಲಿ ಪ್ರಬುದ್ಧ ಪೌಂಡೇಶನ ಹಾಗೂ ಜೆಡಿಎಸ್ ಕಾರ್ಯಕರ್ತರಿಂದ ಜಗೃತಿ ನೀಡಿ ನಗರದ ಸಾರ್ವಜನಿಕರಿಗೆ ಮಾಸ್ಕ್ ವಿತರಣೆ ಮಾಡಲಾಯಿತು

Spread the loveಗದಗನ ಲಕ್ಷ್ಮೇಶ್ವರದಲ್ಲಿ ಮಹಿಳೆಯೊಬ್ಬರಿಗೆ ಕೊರೊನಾ ಪಾಸಿಟಿವ್ ವರದಿ ಬಂದ ಬೆನ್ನಲ್ಲೇ ವಾರ್ಡ್ ನಂಬರ್ 20 ರಲ್ಲಿ ಕೊರೊನಾ ಜಾಗೃತಿ ಮೂಡಿಸಲಾಯಿತ್ತು. ವಾರ್ಡ್ ನಂಬರ್ 20 ರಲ್ಲಿ ಮಹಿಳೆಗೆ ಸೋಂಕು ಕಾಣಿಸಿಕೊಂಡಿತ್ತು. ಹಾಗಾಗಿ ನಿಷೇಧಿತ ಪ್ರದೇಶ ಹೊರತುಪಡಿಸಿ ಉಳಿದ ಕುಟುಂಬಗಳಿಗೆ ಪ್ರಬುದ್ಧ ಪೌಂಡೇಶನ ಹಾಗೂ ಜಿಲ್ಲಾ ಜೆಡಿಎಸ್ ಕಾರ್ಯಕರ್ತರು ಜಂಟಿಯಾಗಿ ವಾರ್ಡ್‌ನಲಗಲಿ ಸಾರ್ವಜನಿಕರಿಗೆ ಮಾಸ್ಕ್ ನೀಡಿ, ಸಮಾಜಿಕ ಅಂತರ ಕಾಯ್ದುಕೊಳಬೇಕು ಎಂದು ತಿಳಿ ಹೇಳಿ ಧೈರ್ಯ ತುಂಬಿದರು. ಈ …

Read More »

ಶಿರಹಟ್ಟಿ ಪಟ್ಟಣದಲ್ಲಿ ಪತ್ರಕರ್ತರ ದಿನಾಚರಣೆ ಆಚರಣೆ

Spread the loveಶಿರಹಟ್ಟಿ ಪಟ್ಟಣದ ಕಾರ್ಯನಿರತ ಪತ್ರಕರ್ತರ ದಿನಾಚರಣೆಯನ್ನು ಕರ್ನಾಟಕ ಸಂಗ್ರಾಮ ಸೇನೆ(ರಿ) ವತಿಯಿಂದ ಆಸರೆ ಸಂಸ್ಥೆಯಲ್ಲಿ ಬಹಳ ಸರಳವಾಗಿ ಆಚರಿಸಲಾಯಿತು.. ಕರ್ನಾಟಕ ಸಂಗ್ರಾಮ ಸೇನೆ ಅಧ್ಯಕ್ಷರಾದ ಶ್ರೀ ಪ್ರಕಾಶ ಬಡೆಣ್ಣವರ ಇವರು ಮಾತನಾಡಿ ಸಮಾಜದಲ್ಲಿ ಪತ್ರಕರ್ತರ ಕೆಲಸ ಬಹಳ ಜವಾಬ್ದಾರಿಯುತವಾದ ವೃತ್ತಿ ಕರೋನಾ ಸಂಕಷ್ಟದ ನಡುವೆಯು ಸಮಾಜದ ಆಗುಹೋಗುಗಳ ಬಗ್ಗೆ ವರದಿಮಾಡುವ ವರದಿಗಾರರಿಗೆ ಆತ್ಮ ಸ್ಥೈರ್ಯ ತುಂಬಿದರು. ಪತ್ರಿಕಾ ವರದಿಗಾರರಾದ. ಪ್ರಕಾಶ ಮೇಟಿ. ರಾಘವೇಂದ್ರ ಕುಲಕರ್ಣಿ. ಪ್ರದೀಪ ಗೋಡಚಪ್ಪನವರ. …

Read More »