ಕೊಪ್ಪಳ

ಆನೆಗೊಂದಿ ಉತ್ಸವದಲ್ಲಿ ವಿಜಯ ಪ್ರಕಾಶ ಹಾಡಿಗೆ ಕುಣಿದು ಎಂಜಾಯ್ ಮಾಡಿದ ಯುವಕರು

Spread the loveಕೊಪ್ಪಳ : ಆನೆಗೊಂದಿ ಉತ್ಸವದ ಶ್ರೀ ಕೃಷ್ಣದೇವರಾಯ ವೇದಿಕೆಯಲ್ಲಿ ಇಂದು ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ವಿಜಯ ಪ್ರಕಾಶ ಅವರ ಬೊಂಬೆ ಹೇಳುತಯತಿ. ಬೆಳಗೆದ್ದು ಯಾರ ಮುಖವ ನಾನು ನೋಡಿದೆ. ಯಾರೆ ಬಂದರು ಎದರು ಯಾರೆ ನಿಂತರು ಪ್ರೀತಿ ಹಂಚುವ ಯಜಮಾನ. ಜೀವನ ಟಾನಿಕ್ ಬಾಟಲ್ ಕುಡಿಯೊ ಮುಂಚೆ ಅಲ್ಲಾಡಸು. ತರವಲ್ಲ ತಗಿ ನಿನ್ನ ತಂಬುರೀಶ್ವರ ವರದೆ ಬಾರಿಸದಿರೋ ತಂಬೂರಿ ಹಾಗೂ ಇತರ ಹಾಡುಗಳ ಮೂಲಕ …

Read More »

ಮಕ್ಕಳ ಶಿಕ್ಷಣ ವಿಕಾಸದ ಸಂದೇಶ ಸಾರುತ್ತಿರುವ ಮಳಿಗೆಗಳು

Spread the loveಕೊಪ್ಪಳ : ಹಬ್ಬ ಉತ್ಸವಗಳು ಸಂಭ್ರಮದ ಜೊತೆಗೆ ಜನಜಾಗೃತಿಯ ಜಾತ್ರೆಗಳೂ ಆಗಬೇಕು ಎಂಬುದು ಸರ್ಕಾರದ ಆಶಯ, ಉತ್ಸವಕ್ಕೆ ಆಗಮಿಸಿದ ಜನರಿಗೆ ಮಕ್ಕಳ ಶಿಕ್ಷಣ ಮತ್ತು ಅವರ ಹಕ್ಕುಗಳ ಕುರಿತು ತಿಳುವಳಿಕೆ ಮೂಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಪ್ರತ್ಯೇಕವಾಗಿ ಸ್ಥಾಪಿಸಿರುವ ಮಳಿಗೆಗಳು ಶ್ರಮಿಸುತ್ತಿವೆ. ಅಕ್ಷರದ ರಥ, ಇಸ್ರೋ ಸಾಧನೆಗಳು,ಪರಿಸರ ಮಿತ್ರ ಶಾಲೆ, ವರ್ಲಿ ಕಲೆಯೊಂದಿಗೆ ಸಿಂಗರಿಸಲ್ಪಟ್ಟಿರುವ ಶಾಲೆಗಳು, ಗಣಿತ,ವಿಜ್ಞಾನ ಕಲಿಕಾ ವಿಧಾನಗಳು, …

Read More »

ಆನೆಗೊಂದಿ ಉತ್ಸವಕ್ಕೆ ರಂಗವಲ್ಲಿಯ ಮೆರಗು ಜಾತಿ ಧರ್ಮ ಭಾಷೆಗಳ ಎಲ್ಲ ಮೀರಿದ ಸಂಭ್ರಮ

Spread the loveಕೊಪ್ಪಳ : ಐತಿಹಾಸಿಕ ಆನೆಗೊಂದಿ ಉತ್ಸವಕ್ಕೆ ಸುತ್ತಲಿನ ಗ್ರಾಮಸ್ಥರು ರಂಗವಲ್ಲಿಯ ಮೆರಗು ನೀಡಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಆನೆಗೊಂದಿ ಮತ್ತು ಸಾಣಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಮುಖ್ಯ ಬೀದಿಯುದ್ದಕ್ಕೂ ಬಣ್ಣಬಣ್ಣದ ರಂಗೋಲಿಗಳು ರಾರಾಜಿಸುತ್ತಿವೆ. ರಸ್ತೆಯ ಇಕ್ಕೆಲಗಳನ್ನು ಸ್ವಚ್ಛಗೊಳಿಸಿ, ಸಾರಿಸಿ ಸಿಂಗರಿಸಲಾಗಿದೆ.ಪ್ಲಾಸ್ಟಿಕ್ ಫ್ಲೆಕ್ಸ್,ವಿನೈಲ್ ಬಳಕೆ ಕಡಿಮೆ ಮಾಡಿ ಮಾವಿನ ತೋರಣ,ಬಾಳೆ ಗೊನೆಗಳಿಂದ ಗ್ರಾಮಸ್ಥರು ತಮ್ಮ ಊರುಗಳನ್ನು ಅಲಂಕರಿಸಿಕೊಂಡಿರುವುದು ವಿಶೇಷವಾಗಿದೆ. ಜಾತಿ ಧರ್ಮ, ಭಾಷೆ ಮತ್ತಿತರ ಗಡಿಗಳ ಮೇಲೆ ಎಲ್ಲೆ …

Read More »