Home / ಸಿನೆಮಾ

ಸಿನೆಮಾ

ಭರ್ಜರಿ ಪ್ರದರ್ಶನ ಕಾಣುತ್ತಿರುವ “ಬ್ರೇಕ್ ಫೇಲ್ಯೂರ್” ಸಿನಿಮಾ

Spread the loveಹುಬ್ಬಳ್ಳಿ: ಇಂದು ರಾಜ್ಯದಾದ್ಯಂತ ತೆರೆ ಕಂಡ ಬ್ರೇಕ್ ಫೇಲ್ಯೂರ್ ಸಿನಿಮಾ ಜನರ ಮನಸ್ಸಿಗೆ ಹತ್ತಿರವಾಗಿದೆ. ಈ ಸಿನಿಮಾವನ್ನು ಅಬ್ದುಲ್ ಗಣಿ ತಾಳಿಕೋಟಿ ಅವರು ನಿರ್ಮಾಣ ಮಾಡಿದ್ದಾರೆ. ನಾಯಕ ನಟರಾಗಿ ಹುಬ್ಬಳ್ಳಿ ಹುಡುಗ ಸುರೇಶ್ ಕಾಣಿಸಿಕೊಂಡಿದ್ದು , ಕೃತಿ ಗೌಡ ನಟಿಯಾಗಿ ಬಣ್ಣ ಹಚ್ಚಿದ್ದಾರೆ.   ಇನ್ನು ಉತ್ತರ ಕರ್ನಾಟಕ ಭಾಗದ ಕಲಾವಿದರೇ ಸೇರಿಕೊಂಡು ನಿರ್ಮಿಸಿರುವ ಚಿತ್ರದಲ್ಲಿ ಎರಡು ಹಾಡುಗಳಿದ್ದು, ಚಿತ್ರದ ಮುಖ್ಯ ಭೂಮಿಕೆಯಲ್ಲಿ ಉಗ್ರಂ ರವಿ, ನವೀನ, …

Read More »

ಡಿಸೆಂಬರ್ 10 ರಂದು “ಬ್ರೇಕ್ ಫೇಲ್ಯೂರ್” ಚಿತ್ರ ರಾಜ್ಯಾದ್ಯಂತ ಬಿಡುಗಡೆ

Spread the loveಹುಬ್ಬಳ್ಳಿ: ಡಿಸೆಂಬರ್ 10 ರಂದು ಬ್ರೇಕ್ ಫೇಲ್ಯೂರ್ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ಸಹ ನಿರ್ಮಾಪಕ ಪ್ರಕಾಶ ಬನ್ನಿಗೋಳ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು ಬ್ರೇಕ್ ಫೇಲ್ಯೂರ್ ಚಿತ್ರ ಇದು ಅರಣ್ಯ ಜೀವನದ ಕುರಿತು ಇರುವ ಕಥೆ ಸಂಬಂಧಗಳು , ಭಾವನೆಗಳು , ಆಧುನಿಕ ಜೀವನದ ಸಾಕಷ್ಟು ಅಂಶಗಳು ಚಿತ್ರದಲ್ಲಿ ಇದೆ ಎಂದರು. ಚಿತ್ರವನ್ನು ಅಬ್ದುಲ್‌ ಗಣಿ ತಾಳಿಕೋಟಿ ನಿರ್ಮಿಸಿದ್ದು. ಆದಿತ್ಯ ನವೀನ್ ನಿರ್ದೆಶನ ಮಾಡಿದ್ದಾರೆ. …

Read More »

26ರಂದು ಗೋವಿಂದ ಗೋವಿಂದ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

Spread the loveಹುಬ್ಬಳ್ಳಿ: ಸುಮಂತ್ ಶೈಲೇಂದ್ರ ನಟಿಸಿರುವ ಕಾಮಿಡಿ, ಥ್ರಿಲ್ಲರ್ ಕಥಾಹಂದಿರವನ್ನು ಒಳಗೊಂಡಿರುವ ಗೋವಿಂದ ಗೋವಿಂದ ಇದೇ 26ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ತಿಲಕ್ ಹಾಗೂ ಚಿತ್ರ ನಟ ಸುಮಂತ್ ಶೈಲೇಂದ್ರ ಹೇಳಿದರು. ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಜಂಟಿಯಾಗಿ ಮಾತನಾಡಿದ ಅವರು, ತಿರುಪತಿ ಎಕ್ಸ್‌ಪ್ರೆಸ್‌ ನಂತರದಲ್ಲಿ ಹಾಸ್ಯಪ್ರಧಾನ ಚಿತ್ರದಲ್ಲಿ ನಟಿಸುತ್ತಿದ್ದು, ವಿಜಯ್ ಚೆಂಡೂರ್ ಹಾಗೂ ಪವನಕುಮಾರ್ ಮತ್ತೊಂದು ಪ್ರಮುಖ ಪಾತ್ರದಲ್ಲಿ ರೂಪೇಶ ಶೆಟ್ಟಿ ನಟಿಸಿದ್ದಾರೆ ಎಂದರು. ಶೈಲೇಂದ್ರ …

Read More »

ನ. 26 ರಂದು ರಾಜ್ಯಾದ್ಯಂತ ಗೋರಿ ಸಿನಿಮಾ ಬಿಡುಗಡೆ

Spread the loveಹುಬ್ಬಳ್ಳಿ: ಜಾತಿ ಧರ್ಮಕ್ಕಿಂತ ಸ್ನೇಹ ಪ್ರೀತಿ ದೊಡ್ಡದು, ಸ್ನೇಹ ಪ್ರೀತಿಗಿಂತ ಮಾನವೀಯ ದೊಡ್ಡದು ಎಂಬ ನಾನುಡಿಯಂತೆ ಕಥಾಹಂದರ ಹೊಂದಿರುವ ಗೋರಿ ಚಿತ್ರ ನ.26 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರಾದ ಗೋಪಾಲಕೃಷ್ಣ ಹೊಮ್ಮರಡಿ ಹೇಳಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಹಾವೇರಿ ಟಾಕೀಸ್ ಬ್ಯಾನರ್ ಅಡಿಯಲ್ಲಿ ಗೋರಿ ಚಿತ್ರವನ್ನು ಉತ್ತರ ಕರ್ನಾಟಕ ಭಾಗದ ಕಲಾವಿದರೇ ನಿರ್ಮಿಸಲಾಗಿದೆ. ಈಗಾಗಲೇ ಚಿತ್ರದ ಹಾಡುಗಳಿಂದ ಹೆಚ್ಚು …

Read More »