Spread the love
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಹಾಡು ಹಗಲೇ ಮಗು ಕಳ್ಳತನವಾದ ಘಟನೆ ನಡೆದಿದ್ದು . ಕೈಯಲ್ಲಿದ್ದ
40 ದಿನದ ಹಸುಗೂಸನ್ನು ಕಳ್ಳತನವಾದ ಹಿನ್ನಲೆ ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್ ಅವರು ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಕಿಮ್ಸ್ ಆಡಳಿತ ಅಧಿಕಾರಿಗಳಿಂದ ಘಟನೆ ಕುರಿತು ಮಾಹಿತಿ ಪಡೆಯುತ್ತಿದ್ದಾರೆ.