Home / Top News / ಮೇ 20 ರಂದು ರಾಜ್ಯಾದ್ಯಂತ “ಕಂಡ್ಹಿಡಿ ನೋಡನ” ಚಿತ್ರ ಬಿಡುಗಡೆ

ಮೇ 20 ರಂದು ರಾಜ್ಯಾದ್ಯಂತ “ಕಂಡ್ಹಿಡಿ ನೋಡನ” ಚಿತ್ರ ಬಿಡುಗಡೆ

Spread the love

ಹುಬ್ಬಳ್ಳಿ : “ಕಂಡ್ಡಿಡಿ ನೋಡನ” ಚಿತ್ರ ಇದೇ ಮೇ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.ಜೊತೆಗೆ ಲಂಡನ್ ಮತ್ತು ಜರ್ಮನಿಯಲ್ಲಿ ಕೂಡ ಚಿತ್ರ ಬಿಡುಗಡೆಯಾಲಿದೆ ಎಂದು ಚಿತ್ರ ನಟ ಪ್ರಣವ ಸೂರ್ಯ ಹೇಳುದರು.

ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಂಡ್ಡಿಡಿ ನೋಡನ ಚಿತ್ರದಲ್ಲಿ ಹುಬ್ಬಳ್ಳಿಯ ಕಲಾವಿದ ರಘು ವದ್ದಿ ಹಾಗೂ ಕಲ್ಲಪ್ಪ ಶಿರಕೋಳ  ಅಭಿನಯಸಿದ್ದಾರೆ ಚಿತ್ರದಲ್ಲಿ ಬಹುತೇಕರು ಉತ್ತರ ಕರ್ನಾಟಕ ಭಾಗದ ಜನರು ಚಿತ್ರದಲ್ಲಿ ನಟಿಸಿದ್ದು .
ಉತ್ತರ ಕರ್ನಾಟಕ ಕಲಾವಿದರಿಗೆ  ಪ್ರೋತ್ಸಾಹ  ನೀಡುವ ದೃಷ್ಟಿಯಿಂದ ಹುಬ್ಬಳ್ಳಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಿದ್ದೇವೆ ಎಂದರು .

ಚಿತ್ರಕ್ಕೆ ನಿರ್ದೇಶಕ ಜೋಗಿ ಪ್ರೇಮ್ ಚಿತ್ರದಲ್ಲಿ ತಾಯಿ ಸೆಂಟಿಮೆಂಟ್ ಗೀತೆಯೊಂದಕ್ಕೆ ಹಾಡಿದ್ದಾರೆ, ಹಾಗೇ
ರಾಜೇಶ್ ಕೃಷ್ಣನ್, ಜನಪದ ಗಾಯಕಿ ಹಾಗೂ ನಿರೂಪಕಿ ದಿವ್ಯ ಆಲೂರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ದಿವ್ಯಾ ಚಂದ್ರಾಧರ , ಶಶಿ ಕುಮಾರ , ವಾಜ್ರಹಳ್ಳಿ , ಯೋಗೇಶ್ ಕೆ ಗೌಡಾ ,ನಾಗೇಂದ್ರ ಅರಸ, ರಘು ವದ್ದಿ ಉಪಸ್ಥಿತರಿದ್ದರು.

About Santosh Naregal

Check Also

ವಾಣಿಜ್ಯ ನಗರಿಯಲ್ಲಿ ಅಪರಾದ ಕೃತ್ಯ ಹಿನ್ನೆಲೆಯಲ್ಲಿ ರೌಡಿ ಪರೇಡ್

Spread the loveಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಪರಾಧ ಚಟುವಟಿಕೆಗಳ ಹೆಚ್ಚಳ ಹಿನ್ನೆಲೆಯಲ್ಲಿ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ …

Leave a Reply

Your email address will not be published. Required fields are marked *

[the_ad id="389"]