Home / Top News / ಹುಬ್ಬಳ್ಳಿಯಲ್ಲಿ  ಧಾರಾಕಾರ ಮಳೆ : ಧರೆಗುರುಳಿದ ಮರ ಹಾಗೂ ವಿದ್ಯುತ್ ಕಂಬಗಳು

ಹುಬ್ಬಳ್ಳಿಯಲ್ಲಿ  ಧಾರಾಕಾರ ಮಳೆ : ಧರೆಗುರುಳಿದ ಮರ ಹಾಗೂ ವಿದ್ಯುತ್ ಕಂಬಗಳು

Spread the love

ಹುಬ್ಬಳ್ಳಿ: ಏಕಾಏಕಿ ಸುರಿದ ಅಕಾಲಿಕ ಮಳೆ ನಿಜಕ್ಕೂ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಸಾಕಷ್ಟು ಕಡೆಗಳಲ್ಲಿ ಅನಾಹುತ ಸೃಷ್ಟಿಸಿದೆ. ಬಿಸಿಲಿನ ತಾಪದಿಂದ ತಣ್ಣಾಗಗಲು ಭಯಸಿದ್ದು, ಮಳೆಯ ಹೊಡೆತಕ್ಕೆ ಜನರು  ಕಂಗಾಲಾಗಿದ್ದಾರೆ.

ಹೌದು… ಹುಬ್ಬಳ್ಳಿಯ ದೇಶಪಾಂಡೆ ನಗರ, ದೇಸಾಯಿ ಸರ್ಕಲ್, ಹಳೇ ಹುಬ್ಬಳ್ಳಿ, ಗುಡ್ ಶೆಡ್ ರೋಡ್,ಗ್ಲಾಸ್ ಹೌಸ್ ಸೇರಿದಂತೆ ಬಹುತೇಕ ಕಡೆಗಳಲ್ಲಿ ಬೃಹತ್ ಗಾತ್ರದ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ ಬಿದ್ದಿದೆ .

About Santosh Naregal

Check Also

ಸಾರ್ವಜನಿಕ ಗಣೇಶ ಮಂಡಳಿಗಳಿಗೆ 2 ಕೆಜಿ ಬೆಳ್ಳಿ ನಾಣ್ಯಗಳು ವಿತರಣೆಗೆ : ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಚಾಲನೆ

Spread the loveಹುಬ್ಬಳ್ಳಿ : ನಗರದಲ್ಲಿಂದು ಇದೇ ಮೊದಲ ಬಾರಿಗೆ ರಜತ ಉಳ್ಳಾಗಡ್ಡಿಮಠ ಫೌಂಡೇಶನ್ ಅಯೋಜಿಸಿದ 200 ಸಾರ್ವಜನಿಕರ ಗಣೇಶ …

Leave a Reply

Your email address will not be published. Required fields are marked *

[the_ad id="389"]