Home / Top News / ಹುಬ್ಬಳ್ಳಿ ಜೋಶಿ ಪೆಟ್ರೋಲ್ ಪಂಪ್ ನಲ್ಲಿ ಸೀಮೆ ಎಣ್ಣೆ ಮಿಶ್ರಿತ ಪೆಟ್ರೋಲ್ ಮಾರಾಟ ಗ್ರಾಹಕರೊಬ್ಬರ ಆರೋಪ

ಹುಬ್ಬಳ್ಳಿ ಜೋಶಿ ಪೆಟ್ರೋಲ್ ಪಂಪ್ ನಲ್ಲಿ ಸೀಮೆ ಎಣ್ಣೆ ಮಿಶ್ರಿತ ಪೆಟ್ರೋಲ್ ಮಾರಾಟ ಗ್ರಾಹಕರೊಬ್ಬರ ಆರೋಪ

Spread the love

ಹುಬ್ಬಳ್ಳಿ : ನಗರದ ಸ್ಟೇಷನ್ ರಸ್ತೆಯಲ್ಲಿರುವ ಜೋಶಿ ಪೆಟ್ರೋಲ್ ಪಂಪ್ ನಲ್ಲಿ ಸೀಮೆಎಣ್ಣೆ ಮಿಶ್ರಿತ ಪೆಟ್ರೋಲ್ ಮಾರಾಟ ಮಾಡುತ್ತಿದ್ದಾರೆ ಎಂದು ಗ್ರಾಹಕರೊಬ್ಬರು ಆರೋಪವನ್ನು ಮಾಡಿದ್ದಾರೆ.

ಇಂದು ಜೋಶಿ ಪೆಟ್ರೋಲ್ ಪಂಪ್ ಗೇ ಪೆಟ್ರೋಲ್ ಹಾಕಿಸಿಕೊಳ್ಳಲು ಗ್ರಾಹಕರು ಬಂದಾಗ,ಪೆಟ್ರೋಲ್ ಸೀಮೆಎಣ್ಣೆ ವಾಸನೆ ಬರುತ್ತಿರೋದು ಗ್ರಾಹಕರಿಗೆ ಕಂಡು ಬಂದಿದ್ದು.

ಪೆಟ್ರೋಲ್ ಜೊತೆ ಸೀಮೆಎಣ್ಣೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದಾರೆ ಎಂದು ಮಾಧ್ಯಮದ ಮುಂದೆ ತಮ್ಮ ಆರೋಪವನ್ನು ಹೇಳಿದರು, ಅಷ್ಟೇ ಅಲ್ಲದೇ ಈ ಪೆಟ್ರೋಲ್ ಅನ್ನು ನಾನು ಖಾಸಗಿ ಲ್ಯಾಬ್ ಗೇ ಕಳುಹಿಸಿ ನಾವು ಪರೀಕ್ಷೆ ಮಾಡುತ್ತೇನೆ ಅಂತಾ ಗ್ರಾಹಕ ತಮ್ಮ ಆಕ್ರೋಶ ಹೊರಹಾಕಿದರು.

ಆದ್ರೆ ಪೆಟ್ರೋಲ್ ಪಂಪ್ ನವರು ಮಾತ್ರ ನಾವು ಏನನ್ನು ಮಿಶ್ರಣ ಮಾಡಿಲ್ಲ,ಪೆಟ್ರೋಲ್ ಆ ರೀತಿಯಾದ ವಾಸನೆ ಬರುತ್ತಿದೆ ನಮಗೆ ಕಂಪನಿಯಿಂದ ಯಾವ ರೀತಿಯಾಗಿ ಪೆಟ್ರೋಲ್ ಬಂದಿದೆಯೋ ಅದೇ ರೀತಿ ಮಾರಾಟ ಮಾಡುತ್ತಿದ್ದೇವೆ ಅಂತಾ ಹೇಳುತ್ತಿದ್ದಾರೆ.

About Santosh Naregal

Check Also

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

Spread the loveಹುಬ್ಬಳ್ಳಿ : ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ಹೊರವಲಯದಲ್ಲಿ …

Leave a Reply

Your email address will not be published. Required fields are marked *

[the_ad id="389"]