Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಸಮೃದ್ಧಿ ಮಲ್ಟಿಸ್ಟೇಷಾಲಿಟಿ ಕ್ಲಿನಿಕ್ ವತಿಯಿಂದ ನಾಳೆ 26 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

ಸಮೃದ್ಧಿ ಮಲ್ಟಿಸ್ಟೇಷಾಲಿಟಿ ಕ್ಲಿನಿಕ್ ವತಿಯಿಂದ ನಾಳೆ 26 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

Spread the love

ಹುಬ್ಬಳ್ಳಿ: ಸಮೃದ್ಧಿ ಮಲ್ಟಿಸ್ಟೇಷಾಲಿಟಿ ಕ್ಲಿನಿಕ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಾಳೆ 26 ರಂದು ಹುಬ್ಬಳ್ಳಿ ಸವಣೂರ ಕಾಂಪ್ಲೆಕ್ಸ್ , ಆಝಾದ ಕಾಲನಿ , ಕೇಶ್ವಾಪುರ ಮುಖ್ಯ ರಸ್ತೆ ಸಮೃದ್ಧಿ ಮಲ್ಟಿಸ್ಟೇಷಾಲಿಟಿ ಕ್ಲಿನಿಕ್ ಹಮ್ಮಿಕೊಳ್ಳಲಾಗಿದೆ.

ಡಾ . ನವೀನಕುಮಾರ ಹೊಸಳ್ಳಿ
MBBS , MD , DNB , MNAMS ( Gen. Medicine ) ತಜ್ಞ ವೈದ್ಯರು ಮತ್ತು ಮಧುಮೇಹಶಾಸ್ತ್ರಜ್ಞರು

ಡಾ . ನೂತನ್ ಕೆ.ಪಿ. MBBS , MS ( OBG ) ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು

ಡಾ . ಬಿ.ಪಿ ಸಂಗನಾಳ MBBS , MS ( General Surgery ) ಶಸ್ತ್ರಚಿಕಿತ್ಸಕರು , ಲ್ಯಾಪರೋಸ್ಕೋಪಿಕ್ ಮತ್ತು ಓಂಕೋ ಸರ್ಜನ್

ಡಾ . ಶಾದಾಬ್ ಬಿ . ಮಾಲ್ದಾರ MBBS , MD ( Pediatrics ) ಚಿಕ್ಕಮಕ್ಕಳ ತಜ್ಞರು

ವೈದ್ಯರಿಂದ ಉಚಿತವಾಗಿ ಆರೋಗ್ಯ ತಪಾಸಣಾ ಮಾಡಲಾಗುವುದು.

• ಉಚಿತ ತಪಾಸಣೆಗಳು

• ರಕ್ತದೊತ್ತಡ
• ರಕ್ತದ ಸಕ್ಕರೆ ಪ್ರಮಾಣ
• ಥೈರಾಯ್ಡ್ ಪರೀಕ್ಷೆ
• ಹಿಮೋಗ್ಲೋಬಿನ್
• ಗ್ಯಾಸ್ಟ್ರಿಟಿಸ್ ಪರೀಕ್ಷೆ
• ಮಕ್ಕಳ ಬೆಳವಣಿಗೆ ಮತ್ತು ಪೌಷ್ಟಿಕಾಂಶ

ಸ್ಥಳ : ಸವಣೂರ ಕಾಂಪ್ಲೆಕ್ಸ್ , ಆಝಾದ ಕಾಲನಿ , ಕೇಶ್ವಾಪುರ ಮುಖ್ಯ ರಸ್ತೆ ಸಮೃದ್ಧಿ ಮಲ್ಟಿಸ್ಟೇಷಾಲಿಟಿ ಕ್ಲಿನಿಕ್ ಹಮ್ಮಿಕೊಳ್ಳಲಾಗಿದೆ.

ನೊಂದಣಿಗಾಗಿ ಸಂಪರ್ಕಿಸಿ : 9480467008/9980556798

About Santosh Naregal

Check Also

101 ಚೀಲ ಅಕ್ಕಿ ಸಿದ್ಧಾರೂಢ ಮಠಕ್ಕೆ ಸಮರ್ಪಣೆ ಮಾಡಿದ ಜೆ ಜಿ ಕಾಲೇಜ್ ಎನ್ಎಸ್ಎಸ್ ಕಾರ್ಯಕರ್ತರ

Spread the loveಹುಬ್ಬಳ್ಳಿ – ಹನಿ ಹನಿ ಕೂಡಿದರೆ ಹಳ್ಳ ಅಂತಾರೆ. ಅದರಂತೆ ಹುಬ್ಬಳ್ಳಿಯ ವಿದ್ಯಾರ್ಥಿಗಳು ಒಂದು ಮುಷ್ಟಿ ಅಕ್ಕಿ …

Leave a Reply

Your email address will not be published. Required fields are marked *