Spread the love
ಹುಬ್ಬಳ್ಳಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದ ರಸ್ತೆ ಮದ್ಯವಿರುವ ಡೈವೈಡರ್ ಗುದ್ದಿದ ಘಟನೆ ದೇಶಪಾಂಡೆ ನಗರ ಕಾಟನ್ ಮಾರುಕಟ್ಟೆ ಬಳಿ ನಡೆದಿದೆ. ನಗರದ ನಿವಾಸಿ ಕೃಷ್ಣ ಕಲಬುರಗಿ ಎಂಬುವವರಿಗೆ ಸೇರಿದ ಕಾರು ಇದಾಗಿದ್ದು, ಎಂದಿನಂತೆ ತಮ್ಮ ಮನೆಗೆ ಹೋಗುವ ಸಂದರ್ಭದಲ್ಲಿ ಕಾರ್ ನಿಯಂತ್ರಣ ತಪ್ಪಿದೆ,ರಸ್ತೆ ಮಧ್ಯೆವಿರುವ ಡಿವೈಡರ್ ಗೆ ಡಿಕ್ಕಿ ಹೊಡದಿದೆ.ಈ ಘಟನೆಯಲ್ಲಿ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.ಸ್ಥಳಕ್ಕೆ ಉತ್ತರ ಸಂಚಾರಿ ಪೋಲಿಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.