Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಸಣ್ಣ ಗುತ್ತಿಗೆದಾಋ ಬಿಲ್ ಬಿಡುಗಡೆ ಮಾಡಿ ಎಂದು ಹುಬ್ಬಳ್ಳಿ ಪಾಲಿಕೆ ಕಮೀಷನರ್ ಕಚೇರಿ ಮುಂದೆ ಪ್ರತಿಭಟನೆ

ಸಣ್ಣ ಗುತ್ತಿಗೆದಾಋ ಬಿಲ್ ಬಿಡುಗಡೆ ಮಾಡಿ ಎಂದು ಹುಬ್ಬಳ್ಳಿ ಪಾಲಿಕೆ ಕಮೀಷನರ್ ಕಚೇರಿ ಮುಂದೆ ಪ್ರತಿಭಟನೆ

Spread the love

ಹುಬ್ಬಳ್ಳಿ :ಕಳೆದ ಮೂರು ವರ್ಷಗಳಿಂದ ಸಣ್ಣ ಸಣ್ಣ ಗುತ್ತಿಗೆದಾರರ ಬಿಲ್ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಇಂದು ಜೈ ಭೀಮ ಯುವ ಸಂಘಟನೆಯ ವತಿಯಿಂದ ಆದಷ್ಟು ಬೇಗ ಬಿಲ್ ಮಾಡುವಂತೆ ಮನವಿಯನ್ನು ಮಾಡಿದರು.

ಲಾಕ್ ಡೌನ್ ಇಂದಾಗಿ ಬಹಳಷ್ಟು ಸಣ್ಣ ಸಣ್ಣ ಗುತ್ತಿಗೆದಾರರ ಪರಿಸ್ಥಿತಿ ತುಂಬಾ ಕಷ್ಟದಾಯಕವಾಗಿದೆ,ಹೀಗಾಗಿ ಬಿಲ್ ಬಿಡುಗಡೆ ಮಾಡುವಂತೆ ಕಳೆದ 6 ತಿಂಗಳ ಹಿಂದೆ ಮನವಿಯನ್ನು ಮಾಡಿಕೊಂಡರು ಕೂಡಾ ಯಾವುದೇ ಪ್ರಯೋಜವಾಗಿಲ್ಲ,ಹೀಗಾಗಿ ಇಂದು ಕೂಡಾ ಬಿಲ್ ಬಿಡುಗಡೆ ಮಾಡುವಂತೆ ಮಾಡುವಂತೆ ಮನವಿಯನ್ನು ನೀಡಿದ್ದೇವೆ.

ಒಂದು ವೇಳೆ ಬಿಲ್ ಬಿಡುಗಡೆ 10 ದಿನದ ಒಳಗೆ ಮಾಡದೆ ಹೋದಲ್ಲಿ ಪಾಲಿಕೆಯ ಮುಂಬಾಗದಲ್ಲಿ ದರಣಿಯನ್ನು ಕುರುತ್ತೇವೆ ಅಂತಾ ಜೈ ಭೀಮ ಯುವ ಸಂಘಟನೆಯ ಕಾರ್ಯಕರ್ತರು ಹಾಗೂ ಸಣ್ಣ ಗುತ್ತಿಗೆದಾರರು ಎಚ್ಚರಿಕೆಯನ್ನು ನೀಡಿದರು.

 

 

ಜಾಹಿರಾತು….

About Santosh Naregal

Check Also

ಮೇಲ್ಮನೆ ಚುನಾವಣೆ: ಕಾಂಗ್ರೆಸ್ ಗೆಲುವು ನಿಶ್ಚಿತ-ಹರಿಪ್ರಸಾದ

Spread the loveಹುಬ್ಬಳ್ಳಿ,  : ಹಾನಗಲ್ ಉಪ ಚುನಾವಣೆಯಲ್ಲಿ ಮತದಾರರು ಜನ ಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸದ ಸರ್ಕಾರದ ವಿರುದ್ಧ …

Leave a Reply

Your email address will not be published. Required fields are marked *