Home / Top News / ಪಟಾಕಿ ಯಾರ್ದಾದ್ರೂ ಆಗಿರ್ಲಿ ಕೊನೆಗೆ ಹಚ್ಚೋರು ಮಾತ್ರ ಬಿಜೆಪಿಯವರೇ : ಡಿ ಕೆ ಶಿವಕುಮಾರ್

ಪಟಾಕಿ ಯಾರ್ದಾದ್ರೂ ಆಗಿರ್ಲಿ ಕೊನೆಗೆ ಹಚ್ಚೋರು ಮಾತ್ರ ಬಿಜೆಪಿಯವರೇ : ಡಿ ಕೆ ಶಿವಕುಮಾರ್

Spread the love

 

ಈ ದೀಪಾವಳಿಗೆ ಬೆಲೆ ಏರಿಕೆಗಿಂತ ನೀವು ಕೊಟ್ಟ ದೊಡ್ಡ ಕೊಡುಗೆ ಏನಿದೆ ? ವಾಣಿಜ್ಯ ಸಿಲಿಂಡರ್ ಬೆಲೆ 2000 ರೂ . ದಾಟಿದೆ . ದೀಪಾವಳಿಗೆ ಮುಂಚೆನೇ ಪಕ್ಕದಲ್ಲೇ ಎಲ್ಲೋ ಪಟಾಕಿ ಸಿಡಿದಂತಾಗಿದೆ . ಬಡಪಾಯಿ ಹೋಟೆಲ್ ಮಾಲೀಕರಿಗಂತೂ ಒಳ್ಳೆ ಕೊಡುಗೆ ನೀಡಿದ್ದೀರಿ . ಎಂದು ಡಿ ಕೆ ಶಿವಕುಮಾರ್ ಟ್ವಿಟ್ಟರ್ ನಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ .

 

 

About Santosh Naregal

Check Also

ನಿಂತ ಲಾರಿಗೆ ಎರಡು ಬೈಕ್ ಡಿಕ್ಕಿ : ಹುಬ್ಬಳ್ಳಿ ಮೂವರ ಯುವಕರು ಸಾವು

Spread the loveಹುಬ್ಬಳ್ಳಿ : ನಗರದ ಹೊರವಲಯದ ನಿಂತ ಲಾರಿಗೆ ಎರಡು ಬೈಕ್ ಗಳು ಡಿಕ್ಕಿ ಹೊಡೆದ ಪರಿಣಾಮ ಮೂವರು …

Leave a Reply

Your email address will not be published. Required fields are marked *

[the_ad id="389"]