Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಹಳದಿ ಸೀರೆ ತೊಟ್ಟು ವಿಶೇಷವಾಗಿ ನವರಾತ್ರಿ ಹಬ್ಬ ಆಚರಿಸಿದ ಶಿಕ್ಷಕಿಯರು!

ಹಳದಿ ಸೀರೆ ತೊಟ್ಟು ವಿಶೇಷವಾಗಿ ನವರಾತ್ರಿ ಹಬ್ಬ ಆಚರಿಸಿದ ಶಿಕ್ಷಕಿಯರು!

Spread the love

ಹುಬ್ಬಳ್ಳಿ: ನವರಾತ್ರಿ ಹಬ್ಬದ ಹಿನ್ನೆಲೆ ಒಂಬತ್ತು ದಿನಗಳಲ್ಲಿ ಒಂಭತ್ತು ದೇವತೆಗಳನ್ನು ಪೂಜೆ ಮಾಡಲಾಗುತ್ತದೆ. ಈ ಒಂಭತ್ತು ದಿನಗಳಿಗೆ, ದೇವತಾ ಆರಾಧನೆ ಅನುಸಾರ ಒಂಭತ್ತು ಬಣ್ಣಗಳನ್ನು ಕೂಡ ಗುರುತಿಸಲಾಗಿದೆ. ಅದರಂತೆ ಇಂದು ನವರಾತ್ರಿಯ ಮೊದಲ ದಿನ ಪ್ರತಿಪಾದವನ್ನು ಈ ಬಾರಿ ಇಂದು ಆಚರಿಸಲಾಗುತ್ತದೆ. ಇಂದಿನ ಬಣ್ಣ ಹಳದಿಯಾಗಿದ್ದು, ಅದರಂತೆ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ( ಡಿಪಿಇಪಿ) ಶಿಕ್ಷಕರು ಹಳದಿ ಸೀರೆ ತೊಟ್ಟು ಶೈಲಪುತ್ರಿ ದೇವಿಯನ್ನು ಪೂಜೆ ಮಾಡಿದರು. ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಸರಳ,ಶೋಭಾ,ಸುವರ್ಣ ಯಮನಾವತಿ,ರೇಣುಕಾ ಇದ್ದರು.

About Santosh Naregal

Check Also

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

Spread the loveಹುಬ್ಬಳ್ಳಿ : ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ಹೊರವಲಯದಲ್ಲಿ …

Leave a Reply

Your email address will not be published. Required fields are marked *

[the_ad id="389"]