Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ನಿಮ್ಮ ವಾರ್ಡನಲ್ಲಿ ಎಷ್ಟು ಜನ ಓಟ್ ಮಾಡಿದ್ದಾರೆ ನೋಡಿ ಇಲ್ಲಿದೆ

ನಿಮ್ಮ ವಾರ್ಡನಲ್ಲಿ ಎಷ್ಟು ಜನ ಓಟ್ ಮಾಡಿದ್ದಾರೆ ನೋಡಿ ಇಲ್ಲಿದೆ

Spread the love

ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆಗಾಗಿ ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶಾಂತಿಯುತವಾಗಿ ಮತದಾನ ಜರುಗಿತು . ಒಟ್ಟು 8,18,096 ಮತದಾರರ ಪೈಕಿ 4,40,251 ಮತದಾರರು ಮತ ಚಲಾಯಿಸಿದ್ದು , ಶೇ 53.81 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ ಕೆ . ಪಾಟೀಲ ಅವರು ತಿಳಿಸಿದ್ದಾರೆ .

 

About Santosh Naregal

Check Also

ಕುಸುಗಲ್ ಗ್ರಾಮದಲ್ಲಿ ಮನೆಗಳ್ಳತನ ಲಕ್ಷಾಂತರ ರೂ ದೋಚಿದ ಕಳ್ಳರು : ಕಣ್ಣಿರು ಹಾಕಿದ ಕುಟುಂಬಸ್ಥರು

Spread the loveಹುಬ್ಬಳ್ಳಿ: ಮನೆಯಲ್ಲಿ ಯಾರು ಇಲ್ಲದನ್ನು ಮನಗಂಡ ಕಳ್ಳರು ಮನೆಯ ಬೀಗ ಮುರಿದು ಕನ್ನ ಹಾಕಿ ನಗದು ಹಗೂ …

Leave a Reply

Your email address will not be published. Required fields are marked *

[the_ad id="389"]