Home / Top News / 29 ನೂತನ ಸಚಿವರಿಗೆ ಖಾತೆ ಹಂಚಿಕೆ; ರಾಜಭವನದಲ್ಲಿ ಖಾತೆ ಹಂಚಿಕೆ ಯಾರಿಗೆ ಯಾವ ಖಾತೆ ಇಲ್ಲಿದೆ ನೋಡಿ ಸಂಪೂರ್ಣ ವಿವರ

29 ನೂತನ ಸಚಿವರಿಗೆ ಖಾತೆ ಹಂಚಿಕೆ; ರಾಜಭವನದಲ್ಲಿ ಖಾತೆ ಹಂಚಿಕೆ ಯಾರಿಗೆ ಯಾವ ಖಾತೆ ಇಲ್ಲಿದೆ ನೋಡಿ ಸಂಪೂರ್ಣ ವಿವರ

Spread the love

*29 ನೂತನ ಸಚಿವರಿಗೆ ಖಾತೆ ಹಂಚಿಕೆ; ರಾಜಭವನದಲ್ಲಿ ಖಾತೆ ಹಂಚಿಕೆ ಯಾರಿಗೆ ಯಾವ ಖಾತೆ ಇಲ್ಲಿದೆ ನೋಡಿ ಸಂಪೂರ್ಣ ವಿವರ

*ಉಮೇಶ್ ಕತ್ತಿ:* ಅರಣ್ಯ, ಆಹಾರ ಖಾತೆ.

*ಎಸ್.ಅಂಗಾರ:* ಮೀನುಗಾರಿಕೆ.

*ಜೆ.ಸಿ.ಮಾಧುಸ್ವಾಮಿ:* ಸಣ್ಣ ನೀರಾವರಿ, ಕಾನೂನು
* ಸಂಸದೀಯ ವ್ಯವಹಾರ.

*ಆರಗ ಜ್ಞಾನೇಂದ್ರ:* ಗೃಹ ಇಲಾಖೆ.

*ಡಾ.ಅಶ್ವತ್ಥ್ ನಾರಾಯಣ:* ಉನ್ನತ ಶಿಕ್ಷಣ, ಐಟಿಬಿಟಿ.

*ಸಿ.ಸಿ.ಪಾಟೀಲ್:* ಲೋಕೋಪಯೋಗಿ ಇಲಾಖೆ.

*ಕೋಟಾ ಶ್ರೀನಿವಾಸ ಪೂಜಾರಿ:* ಸಮಾಜ ಕಲ್ಯಾಣ, ಹಿಂದುಳಿದ ವರ್ಗ.

*ಪ್ರಭು ಚೌಹಾಣ್:* ಪಶು ಸಂಗೋಪನೆ.

*ಮುರುಗೇಶ್ ನಿರಾಣಿ:* ಬೃಹತ್ ಕೈಗಾರಿಕೆ,

*ಶಿವರಾಮ್ ಹೆಬ್ಬಾರ್:* ಕಾರ್ಮಿಕ ಖಾತೆ.

*ಎಸ್.ಟಿ.ಸೋಮಶೇಖರ್:* ಸಹಕಾರ ಖಾತೆ.

*ಬಿ.ಸಿ.ಪಾಟೀಲ್:* ಕೃಷಿ ಖಾತೆ.

*ಭೈರತಿ ಬಸವರಾಜ್:* ನಗರಾಭಿವೃದ್ಧಿ.

*ಡಾ.ಕೆ.ಸುಧಾಕರ್:* ಆರೋಗ್ಯ, ವೈದ್ಯಕೀಯ ಶಿಕ್ಷಣ ಖಾತೆ.

*ಗೋಪಾಲಯ್ಯ:* ಅಬಕಾರಿ ಖಾತೆ.

*ಶಶಿಕಲಾ ಜೊಲ್ಲೆ:* ಮುಜರಾಯಿ, ಹಜ್, ವಕ್ಫ್ ಖಾತೆ.

*ಎಂಟಿಬಿ ನಾಗರಾಜ್:* ಪೌರಾಡಳಿತ ಖಾತೆ.

*ನಾರಾಯಣ ಗೌಡ:* ರೇಷ್ಮೆ, ಕ್ರೀಡೆ, ಯುವ ಸಬಲೀಕರಣ.

*ಬಿ.ಸಿ.ನಾಗೇಶ್:* ಶಿಕ್ಷಣ ಇಲಾಖೆ.

*ಸುನೀಲ್ ಕುಮಾರ್:* ಇಂಧನ, ಕನ್ನಡ-ಸಂಸ್ಕೃತಿ ಇಲಾಖೆ.

*ಶ್ರೀರಾಮುಲು:* ಸಾರಿಗೆ ಖಾತೆ.

*ಆರ್.ಅಶೋಕ್:* ಕಂದಾಯ ಇಲಾಖೆ.

*ವಿ.ಸೋಮಣ್ಣ:* ವಸತಿ, ಮೂಲಭೂತ ಸೌಕರ್ಯ ಅಭಿವೃದ್ಧಿ ಖಾತೆ.

*ಕೆ.ಎಸ್.ಈಶ್ವರಪ್ಪ:* ಗ್ರಾಮೀಣಾಭಿವೃದ್ಧಿ.

*ಹಾಲಪ್ಪ ಆಚಾರ್:* ಗಣಿ, ಭೂ ವಿಜ್ಞಾನ, ಮಹಿಳಾ-ಮಕ್ಕಳ ಕಲ್ಯಾಣ.

*ಶಂಕರ್ ಪಾಟೀಲ್ ಮುನೇನಕೊಪ್ಪ:* ಜವಳಿ,ಸಕ್ಕರೆ ಖಾತೆ

*ಮುನಿರತ್ನ:* ತೋಟಗಾರಿಕೆ, ಯೋಜನೆ, ಅಲ್ಪಸಂಖ್ಯಾತ ಕಲ್ಯಾಣ, ಸಾಂಖ್ಯಿಕ.

 

*ಗೋವಿಂದ ಕಾರಜೋಳ:* ಜಲಸಂಪನ್ಮೂಲ.

*ಆನಂದ್ ಸಿಂಗ್:* ಪ್ರವಾಸೋದ್ಯಮ.

About Santosh Naregal

Check Also

ಭೀಕರ ಅಪಘಾತ : ಯುವಕರಿಬ್ಬರ ಧಾರುಣ ಸಾವು

Spread the loveಹುಬ್ಬಳ್ಳಿ : ವೇಗವಾಗಿ ಹೋಗುತ್ತಿದ್ದ ದ್ವಿಚಕ್ರ ವಾಹನವೊಂದು ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಇಬ್ಬರು ಯುವಕರು ಧಾರುಣವಾಗಿ …

Leave a Reply

Your email address will not be published. Required fields are marked *

[the_ad id="389"]