Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಸಂಕಷ್ಟಿಯ ಅಂಗವಾಗಿ ವರಸಿದ್ದಿ ಗಣೇಶನಿಗೆ ಮೂನ್ ಮೆಟರನಿಟಿ ಆಸ್ಪತ್ರೆಯಲ್ಲಿ ವಿಶೇಷ ಅಲಂಕಾರ

ಸಂಕಷ್ಟಿಯ ಅಂಗವಾಗಿ ವರಸಿದ್ದಿ ಗಣೇಶನಿಗೆ ಮೂನ್ ಮೆಟರನಿಟಿ ಆಸ್ಪತ್ರೆಯಲ್ಲಿ ವಿಶೇಷ ಅಲಂಕಾರ

Spread the love

ಹುಬ್ಬಳ್ಳಿ : ಇಂದು ಅಂಗಾರಕ ಸಂಕಷ್ಟಿಯ ಅಂಗವಾಗಿ ವರಸಿದ್ದಿ ಗಣೇಶನಿಗೆ ವಿಶೇಷವಾಗಿ ಅಲಂಕರಿಸಿರುವ ದೃಶ್ಯ ಕಂಡು ಬಂದಿದ್ದು ಶಿರೂರ ಪಾರ್ಕ್ ನಲ್ಲಿರುವ ಪ್ರತಿಷ್ಟಿತ ಖಾಸಗಿ ಆಸ್ಪತ್ರೆಯಾದ ಮೂನ್ ಮೆಟರನಿಟಿ ಆಸ್ಪತ್ರೆಯಲ್ಲಿ.

 

ಹೌದು ಯಾವದೇ ಶುಭ ಕಾರ್ಯಗಳಾಗಿ ಸಭೆ ಸಮಾರಂಭಗಳಾಗಲಿ ಮೊದಲು ನೆನೆಯುವುದೆ ಗಣೇಶನನ್ನ,ಹಾಗೆ ನೂರಾರು ಕಂದಮ್ಮಗಳು ಇಲ್ಲಿ ಪ್ರತಿ ದಿನ ಜನಿಸುತ್ತವೆ..ಅವುಗಳ ಆರೈಕೆ ಅತ್ಯಂತ ಶಿಸ್ತಿನಿಂದ ಕಾಲಜಿಇಂದ ನಮ್ಮ ಮನೆಯ ಸದಸ್ಯರೆ ಇವರು ಎಂಬಂತೆ ಎಲ್ಲರನ್ನೂ ಸಹಕರಿಸುತ್ತಾರೆ

ಸಂಸ್ಥೆಯಲ್ಲಿ ಎಲ್ಲ ಧರ್ಮದ ಜನಾಂಗದವರು ಕೆಲಸ ನಿರ್ವಹಿಸುತ್ತಿದ್ದು ಬೇದ ಭಾವ ಇಲ್ಲದೆ ಕೆಲಸದ ಜೊತೆಗೆ ಶ್ರದ್ದೆ ಭಕ್ತಿ ಜೊತೆಗೆ ಭಾವೈಕ್ಯತೆ ಇಂದ ಕೆಲಸ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ

About Santosh Naregal

Check Also

ವಾಣಿಜ್ಯ ನಗರಿಯಲ್ಲಿ ಅಪರಾದ ಕೃತ್ಯ ಹಿನ್ನೆಲೆಯಲ್ಲಿ ರೌಡಿ ಪರೇಡ್

Spread the loveಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಪರಾಧ ಚಟುವಟಿಕೆಗಳ ಹೆಚ್ಚಳ ಹಿನ್ನೆಲೆಯಲ್ಲಿ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ …

Leave a Reply

Your email address will not be published. Required fields are marked *

[the_ad id="389"]