Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಮಗುವಿಗೆ ಪೂರಕ ಪೌಷ್ಟಿಕ ವಿತರಿಸಿದ ಡಾ.ಕಮಲಾ ಬೈಲೂರ

ಮಗುವಿಗೆ ಪೂರಕ ಪೌಷ್ಟಿಕ ವಿತರಿಸಿದ ಡಾ.ಕಮಲಾ ಬೈಲೂರ

Spread the love

ಹುಬ್ಬಳ್ಳಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಇಲ್ಲಿನ ಗಾಂಧಿವಾಡ ವಲಯ ನಾಗಶೆಟ್ಟಿಕೊಪ್ಪದ ಮಿನಾಜ್ ಕಮಡೊಳ್ಳಿ ಅವರ ಮಗು ಅಪೌಷ್ಟಿಕತೆಯಿಂದ ಬಳಲತ್ತಿದ್ದ ಹಿನ್ನೆಲೆಯಲ್ಲಿ ಶಿಶು ಅಭಿವೃದ್ಧಿ ಇಲಾಖೆಯ ಯೋಜನಾ ಅಧಿಕಾರಿ ಡಾ.ಕಮಲಾ ಬೈಲೂರ ಮಗುವಿಗೆ ಪೂರಕ ಪೌಷ್ಟಿಕ ಆಹಾರ ಒದಗಿಸಿ, ಮಗುವಿನ ಪೌಷ್ಟಿಕಾಹಾರದ ಮಹತ್ವ ಹಾಗೂ ಕಾಳಜಿ ಕುರಿತು ಜಾಗೃತಿ ಮೂಡಿಸಿದರು..

ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯೆ ಮೇನಕಾ ಹುರಳಿ, ವಲಯ ಮೇಲ್ವೀಚಾರಕಿ ಸವಿತಾ ಬದ್ದಿ ಹಾಗೂ ಅಂಗವಾಡಿ ಕಾರ್ಯಕರ್ತರು ಸೇರಿದಂತೆ ಮುಂತಾದವರು ಇದ್ದರು

About Santosh Naregal

Check Also

101 ಚೀಲ ಅಕ್ಕಿ ಸಿದ್ಧಾರೂಢ ಮಠಕ್ಕೆ ಸಮರ್ಪಣೆ ಮಾಡಿದ ಜೆ ಜಿ ಕಾಲೇಜ್ ಎನ್ಎಸ್ಎಸ್ ಕಾರ್ಯಕರ್ತರ

Spread the loveಹುಬ್ಬಳ್ಳಿ – ಹನಿ ಹನಿ ಕೂಡಿದರೆ ಹಳ್ಳ ಅಂತಾರೆ. ಅದರಂತೆ ಹುಬ್ಬಳ್ಳಿಯ ವಿದ್ಯಾರ್ಥಿಗಳು ಒಂದು ಮುಷ್ಟಿ ಅಕ್ಕಿ …

Leave a Reply

Your email address will not be published. Required fields are marked *