Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಸರಣಿ‌ ಅಪಘಾತ, ಎಂಟು ಬೈಕ್ ಗಳು ಜಖಂ

ಸರಣಿ‌ ಅಪಘಾತ, ಎಂಟು ಬೈಕ್ ಗಳು ಜಖಂ

Spread the love

ಹುಬ್ಬಳ್ಳಿ : ಸರಣಿ ಅಪಘಾತದಲ್ಲಿ ಎಂಟು ಬೈಕ್ ಗಳು ಜಖಂಗೊಂಡಿರುವ ಘಟನೆ ಹುಬ್ಬಳ್ಳಿಯ ಏರ್ಪೋರ್ಟ್ ಮುಂಭಾಗದಲ್ಲಿ ‌ ನಡೆದಿದೆ.

ಪಾಲಿಕೆ‌ ಕಸದ ಸಂಗ್ರಹಿಸುವ ವಾಹನ ಚಾಲಕನಿಗೆ ಮೂರ್ಚೆ ಬಂದ ಪರಿಣಾಮ ವಿಮಾನ ನಿಲ್ದಾಣದ ರಸ್ತೆ ಪಕ್ಕದಲ್ಲಿ ನಿಂತಿದ್ದ ಬೈಕ್ ಗಳಿಗೆ ಡಿಕ್ಕಿಯಾಗಿ ಹೊಡೆದಿದ್ದಾನೆ.
ಅಪಘಾತದಲ್ಲಿ 8 ಬೈಕ್ ಜಖಂಗೊಂಡಿವೆ.‌ ಆದ್ರೆ ಯಾರಿಗೂ ಗಾಯಗಳಾಗಿಲ್ಲ.
ವಾಹನ‌ ಚಾಲಕನಿಗೆ ಮೂರ್ಛೆ ರೋಗವಿದ್ದು, ಏಕಾ ಏಕಿ ಮೂರ್ಛೆ ರೋಗ ಉಲ್ಬಣಿಸಿದಕ್ಕೆ ವಾಹನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಈ ಸಂಬಂಧಿಸಿದಂತೆ ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About Santosh Naregal

Check Also

ಡಿಕೆಶಿ,ಹೆಬಾಳ್ಕರ್ ನನ್ನ ಕಿಸೆಯಲ್ಲಿದ್ದಾರೆ ಅಂತಾನೇ ಇವರು; ಲಕ್ಷ್ಮಿ ಹೆಬ್ಬಾಳ್ಕರ ಅಳಿಯನ ವಿರುದ್ಧ ಅಳಲು ತೊಡಿಕೊಂಡ ಕಾರ್ಯಕರ್ತ

Spread the loveಹುಬ್ಬಳ್ಳಿ : ಕಳೆದ ದಿನ ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಲ್ಲಿ ನಡೆದಿದ್ದ ಬೆಳಗಾವಿ ವಿಭಾಗದ ಮಟ್ಟದ ಕೈ …

Leave a Reply

Your email address will not be published. Required fields are marked *

[the_ad id="389"]