Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಸತತ ಮಳೆಗೆ ಮನೆ ಗೋಡೆ ಕುಸಿತ- ತಪ್ಪಿದ ಭಾರಿ ಅನಾಹುತ

ಸತತ ಮಳೆಗೆ ಮನೆ ಗೋಡೆ ಕುಸಿತ- ತಪ್ಪಿದ ಭಾರಿ ಅನಾಹುತ

Spread the love

ಹುಬ್ಬಳ್ಳಿ : ನಿನ್ನೆಯಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ, ನಗರದ ವಾರ್ಡ್ ನಂ 53 ರಲ್ಲಿ ಬರುವ ಸಿದ್ದವೀರಪ್ಪನಪೇಟೆ ಟುಮಕೂರುಯಲ್ಲಿ ಇರುವ ಮಿಸ್ಕಿನ್ ಎಂಬುವವರಿಗೆ ಸಂಬಂಧಿಸಿದ, ಮನೆಯ ಗೋಡೆ ಕುಸಿದು ಸಾಕಷ್ಟು ಹಾನಿ ಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳನ್ನು ಇತ್ತ ಗಮನ ಹರಿಸಬೇಕೆಂದು ಕೇಳಿಕೊಳ್ಳುತ್ತಿದ್ದಾರೆ.

About Santosh Naregal

Check Also

ಡಿಕೆಶಿ,ಹೆಬಾಳ್ಕರ್ ನನ್ನ ಕಿಸೆಯಲ್ಲಿದ್ದಾರೆ ಅಂತಾನೇ ಇವರು; ಲಕ್ಷ್ಮಿ ಹೆಬ್ಬಾಳ್ಕರ ಅಳಿಯನ ವಿರುದ್ಧ ಅಳಲು ತೊಡಿಕೊಂಡ ಕಾರ್ಯಕರ್ತ

Spread the loveಹುಬ್ಬಳ್ಳಿ : ಕಳೆದ ದಿನ ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಲ್ಲಿ ನಡೆದಿದ್ದ ಬೆಳಗಾವಿ ವಿಭಾಗದ ಮಟ್ಟದ ಕೈ …

Leave a Reply

Your email address will not be published. Required fields are marked *

[the_ad id="389"]