Spread the love
ಹುಬ್ಬಳ್ಳಿ: ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ಮಧ್ಯಾಹ್ನದ ಸಮಯದಲ್ಲಿ ವಿದ್ಯಾನಗರದ ಶಿವ ನಿಲಯ ಪಿಜಿಯಿಂದ ಹೋರ ಹೋಗಿ ಕಾಣೆಯಾಗಿದ್ದಾರೆ.
ಗೌರಮ್ಮ ಗುರುಬಸಪ್ಪ ಹರವಿ(65) ಎಂಬುವವರೇ ಕಾಣೆಯಾಗಿದ್ದು, ಮನೆಯಿಂದ ಹೋಗುವಾಗ ಹಳದಿ ಬಣ್ಣದ ಸೀರೆಯನ್ನು ಉಟ್ಟಿದ್ದು, ಯಾರಿಗಾದರೂ ಈ ಮಹಿಳೆಯು ಕಾಣಿಸಿಕೊಂಡಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ ದೂರವಾಣಿ ಸಂಖ್ಯೆ +918073350278, 8722646108 ಮಾಹಿತಿ ನೀಡಬೇಕೆಂದು ಪ್ರಕಟಣೆ ತಿಳಿಸಿದೆ.