ಹುಬ್ಬಳ್ಳಿ: ಲಾಕ್ಡೌನ್ನಿಂದ ತೊಂದರೆಗೊಳಗಾದ ಶಿಶು ವಿವಾರ ಕೇಂದ್ರದ ಸಿಬ್ಬಂದಿ, ನಿರ್ಗತಿಕರು ಹಾಗೂ ವಯೋವೃದ್ದರಿಗಾಗಿ ನಗರದ ವಿವಿಧ ಕಡೆಗಳಲ್ಲಿ ಉಜ್ಜಿವನ ಕಾಂತಿ ಚಾರಟೇಬಲ್ ಟ್ರಸ್ಟ್ ವತಿಯಿಂದ ವಿತರಣೆ ಮಾಡಲಾಯಿತು.
ಶಿಶುವಿವಾರ ಸೇರಿದಂತೆ ವಿವಿಧ ಖಾಸಗಿ ಸಂಸ್ಥೆ ಸಿಬ್ಬಂದಿ, ಬೀದಿಪಾಲಾದವರಿಗೆ ಈ ಸಂಸ್ಥೆ ಉಮೇಶ್ ಹಡಪದ ಮುಂದಾಳತ್ವದಲ್ಲಿ ನೀಡಲಾಯಿತು.
ಗಾರೆ ಕೆಲಸ, ಎಲೆಕ್ಟ್ರಾನಿಕ್ ಕೆಲಸ, ವಾದ್ಯ ನುಡಿಸುವವರು, ಫ್ಲಂಬರ್ ಹಾಗೂ ಟೇಲರ್ ಸೇರಿದಂತೆ ಬಹುತೇಕ ಕೈ ಕುಸುಬು ಇರುವ ಕೆಲಸಗಾರರು ಇದ್ದಾರೆ.ಚಿಕ್ಕಮಗಳೂರಿನಲ್ಲಿ ನಿರ್ಗತಿಕರಿಗೆ ಉಜ್ಜೀನ ಚಾರಟೇಬಲ್ ಟ್ರಸ್ಟ್ ಪದಾಧಿಕಾರಿಗಳು ಮುಂತಾದವರು ಭಾಗವಹಿಸಿದ್ದರು.

ಕಾಂತಿ ಚಾರಟೇಬಲ್ ಟ್ರಸ್ಟ್ ವತಿಯಿಂದ ನಿರ್ಗತಿಕರು ಹಾಗೂ ವಯೋವೃದ್ದರಿ ದಿನಸಿ ಕಿಟ್ ವಿತರಣೆ
Spread the love