Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಧಾರವಾಡ ಜಿಲ್ಲೆಯಲ್ಲಿ ಇಂದು 737 ಕೊರೊನಾ ಸೋಂಕು ದೃಢ… 857 ಜನ ಗುಣಮುಖವಾಗಿ ಬಿಡುಗಡೆ

ಧಾರವಾಡ ಜಿಲ್ಲೆಯಲ್ಲಿ ಇಂದು 737 ಕೊರೊನಾ ಸೋಂಕು ದೃಢ… 857 ಜನ ಗುಣಮುಖವಾಗಿ ಬಿಡುಗಡೆ

Spread the love

ಧಾರವಾಡ ಜಿಲ್ಲೆಯಲ್ಲಿ ಇಂದು ಹೊಸದಾಗಿ 737 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಧಾರವಾಡ ಜಿಲ್ಲೆ ಯಲ್ಲಿ ಒಟ್ಟು  ಕೊರೊನಾ ಸೋಂಕಿತರ ಸಂಖ್ಯೆ 5593 ಕ್ಕೆ  ಏರಿಕೆಯಾಗಿದೆ. ಹಾಗು ಇಂದು 857 ಜನ ಗುಣಮುಖವಾಗಿ ಬಿಡುಗಡೆಯಾಗಿದ್ದು. ಜಿಲ್ಲೆಯಲ್ಲಿ ಇಂದು ಕೊರನಾ ಸೋಂಕಿಗೆ 9 ಜನ ಬಲಿಯಾಗಿದ್ದಾರೆ

About Santosh Naregal

Check Also

ಕುಸುಗಲ್ ಗ್ರಾಮದಲ್ಲಿ ಮನೆಗಳ್ಳತನ ಲಕ್ಷಾಂತರ ರೂ ದೋಚಿದ ಕಳ್ಳರು : ಕಣ್ಣಿರು ಹಾಕಿದ ಕುಟುಂಬಸ್ಥರು

Spread the loveಹುಬ್ಬಳ್ಳಿ: ಮನೆಯಲ್ಲಿ ಯಾರು ಇಲ್ಲದನ್ನು ಮನಗಂಡ ಕಳ್ಳರು ಮನೆಯ ಬೀಗ ಮುರಿದು ಕನ್ನ ಹಾಕಿ ನಗದು ಹಗೂ …

Leave a Reply

Your email address will not be published. Required fields are marked *

[the_ad id="389"]