Home / ಪ್ರಮುಖ ನಗರಗಳು / ಹುಬ್ಬಳ್ಳಿ , ಧಾರವಾಡ / ಸಾರಿಗೆ ನೌಕರರು ಹಠ ಮಾಡದೇ ಪ್ರತಿಭಟನೆ ಹಿಂಪಡೆಯಿರಿ : ಸಿಎಂ ಯಡಿಯೂರಪ್ಪ ಮನವಿ

ಸಾರಿಗೆ ನೌಕರರು ಹಠ ಮಾಡದೇ ಪ್ರತಿಭಟನೆ ಹಿಂಪಡೆಯಿರಿ : ಸಿಎಂ ಯಡಿಯೂರಪ್ಪ ಮನವಿ

Spread the love

ಹುಬ್ಬಳ್ಳಿ : ಸಾರಿಗೆ ನೌಕರರಿಗೆ ಮನವಿ ಮಾಡುತ್ತೇನೆ.
ಹಠ ಮಾಡದೇ ಪ್ರತಿಭಟನೆ ಹಿಂಪಡೆಯಿರಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ನಗರದಲ್ಲಿಂದು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು,ಸಾರಿಗೆ ಸಂಸ್ಥೆಯ ನೌಕರರ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಈಡೇರಿಸಿದ್ದೇವೆ.ಯಾವುದೇ ಕಾರಣಕ್ಕೂ ಸಾರಿಗೆ ನೌಕರರು ಹಠ ಮಾಡದೇ ನಾಳೆ ಕರೆ ನೀಡಿರುವ ರಾಜ್ಯ ವ್ಯಾಪಿಯ ಮುಷ್ಕರವನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದರು.

ನಾವೆಲ್ಲಾ ಒಟ್ಟಾಗಿ ಜನರ ಹಿತದೃಷ್ಟಿಯಿಂದ ಕೆಲಸ ಮಾಡಬೇಕು. ಸರ್ಕಾರ ಬಿಗಿಯಾದ ಕ್ರಮಕೈಗೊಳ್ಳಲು ಅವಕಾಶ ಮಾಡಿಕೊಡಬೇಡಿ.ಮುಷ್ಕರ ಕೈ ಬಿಟ್ಟು ಸರ್ಕಾರಕ್ಕೆ ಸಹಕರಿಸಬೇಕು ಎಂದ ಅವರು ನಾಳೆ ನಡೆಯುವ ಮುಷ್ಕರದ ಹಿನ್ನೆಲೆಯಲ್ಲಿ ಪರ್ಯಾಯವಾಗಿ
ಸರ್ಕಾರದಿಂದ ಏನು ಬೇಕು ಅದೆಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡಿದ್ದೆವೆ. ಖಾಸಗಿ ವಾಹನ ಸೌಕರ್ಯ,ರೈಲು ವ್ಯವಸ್ಥೆ ಕೂಡಾ ಮಾಡಲಾಗಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

About Santosh Naregal

Check Also

ಹುಬ್ಬಳ್ಳಿ ಜನತೆ ಬೆಚ್ಚಿ ಬಿಳಿಸಿದ ಕೊಲೆ, ರುಂಡ ಮುಂಡ ಬೇರೆ, ದೇಹದ ಎಲ್ಲಾ ಅಂಗಗಳು ದಿಕ್ಕಿಗೊಂದೊಂದು, ಇಂತ ಪ್ರಕರಣ ಎಲ್ಲೂ ನಡೆದಿಲ್ಲ

Spread the loveಹುಬ್ಬಳ್ಳಿ : ರುಂದ ಹಾಗೂ ಮುಂಡ ಬೇರೆ, ಎರಡು ಕೈ, ಒಂದು ಕಾಲು ಪತ್ತೆ, ಇನ್ನೊಂದು ಕಾಲು …

Leave a Reply

Your email address will not be published. Required fields are marked *