Home / Top News / ವಿದ್ಯಾರ್ಥಿನಿಯರನ್ನ ಲೈಂಗಿಕವಾಗಿ ಬಳಸಿಕೊಳ್ಳುತಿದ್ದ ಗ್ಯಾಂಗ್ ಅರೆಸ್ಟ್

ವಿದ್ಯಾರ್ಥಿನಿಯರನ್ನ ಲೈಂಗಿಕವಾಗಿ ಬಳಸಿಕೊಳ್ಳುತಿದ್ದ ಗ್ಯಾಂಗ್ ಅರೆಸ್ಟ್

Spread the love

ಮಂಗಳೂರು : ಯುವತಿಯರನ್ನ ಬಲೆಗೆ ಬಿಳಿಸಿಕೊಂಡು
ಲೈಂಗಿಕವಾಗಿ ಬಳಸಿಕೊಂಡು ನಂತರ ಬ್ಲಾಕ್ ಮೇಲೆ ಮಾಡುತಿದ್ದ ಗ್ಯಾಂಗ್ ಒಂದುನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ವಿವಿಧ ಕಡೆ ಪ್ರೀತಿ ಪ್ರೇಮ ಅಂತ ಪುಸಲಾಯಿಸಿ ಅವರ ಖಾಸಗಿ ಫೋಟೋಗಳು ಹಾಗೂ ವಿಡಿಯೋಗಳನ್ನ ಸಂಗ್ರಸಿ ಬಳಿಕ ಅವುಗಳನ್ನ ಇಟ್ಟುಕೊಂಡು ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ . ಮಹಮ್ಮದ ಮುನಿಯರ್, ತಸ್ಲೀಮ ಹಾಗೂ ಮಹಮ್ಮದ ಸಾಬಿಲ್ ನನ್ನು ಪೊಲೀಸರು ಬಂಧಿಸಿದ್ದಾರೆ.

About Santosh Naregal

Check Also

ಸಿಡಿ ಲೇಡಿಗೆ ಮೆಂಟಲ್ ಮೆಡಿಕಲ್ ಟೆಸ್ಟ್ ಆಗಬೇಕು : ಸಚಿವ ನಾರಾಯಣಗೌಡ

Spread the loveಚಿಕ್ಕಬಳ್ಳಾಪುರ : ಸಿಡಿ ಲೇಡಿಗೆ ಮೆಂಟಲ್ ಮೆಡಿಕಲ್ ಟೆಸ್ಟ್ ಆಗಬೇಕೆಂದು ಸಚಿವ ನಾರಾಯಣ್ ಗೌಡ ಹೇಳಿದ್ದಾರೆ . …

Leave a Reply

Your email address will not be published. Required fields are marked *